*
Category: | ಕನ್ನಡ |
Sub Category: | ವಿಜ್ಞಾನ |
Author: | Dr Anand |
Publisher: | U R Rao Satellite Centre |
Language: | |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಚಂದ್ರಯಾನ್-3ರ ಉಡಾವಣೆ ಮತ್ತು ಚಂದ್ರನ ಮೇಲೆ ಇಳಿದ ಘಟನೆಗಳನ್ನು ದೂರದರ್ಶನದಲ್ಲಿ ಇಲ್ಲವೇ ಜಾಲತಾಣದ ಮೂಲಕ ನೋಡಿ ನಾವೆಲ್ಲ ಆನಂದವನ್ನು ಅನುಭವಿಸಿದ್ದೇವೆ. ಚಂದಿರನ ಮೇಲೆ ಕುತೂಹಲವೇಕೆ? ವೈಜ್ಞಾನಿಕ ಅಧ್ಯಯನದ ಇತಿಹಾಸವೇನು? ಚಂದ್ರನ ಬಳಿ ಸಾರಿದ ಗಗನನೌಕೆಗಳು ಯಾವುವು? ಚಂದ್ರಯಾನ್-3ರ ಸಾಧನೆಗಳೇನು? ಸವಾಲುಗಳು ಹೇಗಿದ್ದವು? ಎಂಬ ವಿಚಾರಗಳನ್ನು ಸರಳ ಕನ್ನಡದಲ್ಲಿ ವಿವರಿಸುವ ಸಣ್ಣ ಪ್ರಯತ್ನ.
Dr Anand |
ಡಾ|| ಆನಂದ ಎಸ್ 1998ರಿಂದ ಇಸ್ರೋ ಅಂಗ ಸಂಸ್ಥೆಯಾದ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಂದ್ರಯಾನ್-3ರ ಬ್ಯಾಟರಿಗಳ ವಿನ್ಯಾಸ, ನಿರ್ಮಾಣ, ಪರೀಕ್ಷೆ ಮತ್ತು ವಿಶ್ಲೇಷಣೆಯ ನಾಯಕತ್ವ ಇವರದ್ದು. ಮಂಗಳಯಾನಕ್ಕಾಗಿ ಇಸ್ರೋ ಟೀಮ್ ಅವರ್ಡ್ ಮತ್ತು ಚಂದ್ರಯಾನದ ಯಶಸ್ಸಿಗಾಗಿ ಸರ್ ಎಮ್ ವಿ ಪುರಸ್ಕಾರ ಪಡೆದಿರುತ್ತಾರೆ. ಇವರ ಹಲವು ಜನಪ್ರಿಯ ವಿಜ್ಞಾನ ಬರಹಗಳು ಮತ್ತು ಪುಸ್ತಕಗಳ ಮುದ್ರಣಗೊಂಡಿವೆ. |
0 average based on 0 reviews.