Delivery between 2-8 Days
No returns accepted. Please refer our full policy
Your payments are 100% secure
ನಾಡಿಗೆ ಮೌಲ್ಯಯುತ ಕವಿತೆಗಳನ್ನು ನೀಡುತ್ತಾ, ಇತ್ತೀಚೆಗೆ ಸೈನ್ಸ್ ಫಿಕ್ಷನ್ ಕಾದಂಬರಿಗಳಿಂದ ತಮ್ಮನ್ನು ತಾವು ಗುರುತಿಸಿಕೊಂಡಿರುವ ಚೇತನ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ‘ಗಂಡು ಜನ್ಮವೇಕೆ?’ ಎಂಬುದು ಹೆಣ್ಣು ಮಕ್ಕಳ ನಿಂಧನೆಯಲ್ಲ, ಹೆಣ್ಣನ್ನು ಇಲ್ಲಿ ದೂಷಿಸುವುದೂ ಇಲ್ಲ; ಬದಲಿಗೆ ಹೆಣ್ಣು ಗಂಡಿನ ವ್ಯತ್ಯಾಸವನ್ನು ಅತ್ಯಂತ ಸೂಕ್ಷ್ಮವಾದ ಗೆರೆಯಿಂದ ಬೇರ್ಪಡಿಸಲಾಗಿದೆ. ಗಂಡಿನ ಹಾಗೂ ಹೆಣ್ಣಿನ ಕರ್ತವ್ಯಗಳ ಒಗಟು ಬಿಡಿಸಲಾಗಿದೆ. ದೇಶದಲ್ಲಿ ಗಂಡಸರಿಗೆ ಆಗಿರುವಂತಹ ಅನೇಕ ನೋವು, ಶೋಷಣೆಗಳು ಹಾಗೂ ಅವುಗಳನ್ನು ಸರಿಪಡಿಸುವ ದೃಷ್ಟಿಕೋನವಾಗಿ ಈ ಪುಸ್ತಕ ಕರ್ನಾಟಕಕ್ಕೆ ಬರುತ್ತಿದೆ. ಇದರಲ್ಲಿರುವ ವಿಚಾರಗಳ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು, ಚರ್ಚೆ-ಸಂವಾದ ಮಾಡಬೇಕು, ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಲೂ ಬೇಕು. ಗಂಡು ಜನ್ಮವೇಕೆ? ಎಂಬ ವ್ಯಂಗ್ಯ ಪ್ರಶ್ನೆಗೆ ಈ ಪುಸ್ತಕವೇ ವ್ಯಂಗ್ಯ ಉತ್ತರವಾಗಿದೆ.
-ಪ್ರಶಾಂತ್ ಸಂಬರ್ಗಿ
ಖ್ಯಾತ ಸಾಮಾಜಿಕ ಕಾರ್ಯಕರ್ತ
Chetan Kumar Navale |
ಚೇತನ್ ಕುಮಾರ್ ನವಲೆ |
0 average based on 0 reviews.