| Category: | ವೀರಲೋಕ ಪುಸ್ತಕಗಳು |
| Sub Category: | ಹಣಕಾಸು - ವ್ಯವಹಾರ |
| Author: | Arun Killuru |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789348 355010 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹಣಕ್ಕಾಗಿ ನೀವು ದುಡಿಯುವುದಲ್ಲ, ನಿಮಗಾಗಿ ಹಣ ದುಡಿಯುವಂತೆ ಮಾಡಿ!
ದಿನೇ ದಿನೇ ಏರುತ್ತಿರುವ ಹಣದುಬ್ಬರ, ಕಣ್ಣಮುಂದಿರುವ ಆರ್ಥಿಕ ಅಸ್ಥಿರತೆ... ಇವುಗಳ ನಡುವೆ ನಿಮ್ಮ ಭವಿಷ್ಯದ ಕನಸುಗಳು ಸುರಕ್ಷಿತವಾಗಿವೆಯೇ ? ನಿವೃತ್ತಿಯ ನಂತರದ ಜೀವನವನ್ನು ಚಿಂತೆಯಿಲ್ಲದೆ ಆನಂದಿಸಲು ನಿಮ್ಮ ಬಳಿ ಭದ್ರವಾದ ಆರ್ಥಿಕ ಯೋಜನೆ ಇದೆಯೇ ? ಕೇವಲ ಸಾಂಪ್ರದಾಯಿಕ ಯಿಕ ಉಳಿತಾಯದ ಹಾದಿ ಹಿಡಿದರೆ ಇಂದಿನ ಕಾಲದಲ್ಲಿ ಶ್ರೀಮಂತರಾಗಲು ಸಾಧ್ಯವಿಲ್ಲ. ಹೂಡಿಕೆಯ ಸರಿಯಾದ ಅರಿವಿಲ್ಲದೆ, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತಪ್ಪು ಜಾಗದಲ್ಲಿಟ್ಟು ಕೈಸುಟ್ಟುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ, ನಿಮ್ಮ ಬದುಕಿನ ಆರ್ಥಿಕ ನೋಟವನ್ನೇ ಬದಲಾಯಿಸಲು ಈ ಪುಸ್ತಕ ನಿಮ್ಮ ಕೈ ಸೇರಿದೆ.
ಪ್ಯಾಸಿವ್ ಇನ್ಮಮ್ ಸೂತ್ರಗಳು, ವೈವಿಧ್ಯಮಯ ಹೂಡಿಕೆ ಮಾರ್ಗಗಳು, ಕೋಟಿ ಆಸ್ತಿಯ ಕನಸು ನನಸುಗಳನ್ನು ನೆರವೇರಿಸಿಕೊಳ್ಳಲು ಬೇಕಾದ ಉದಾಹರಣೆ ಸಹಿತ ವಿವರಣೆಗಳು ಇಲ್ಲಿವೆ.
'ಆರಂಭದಲ್ಲಿ ಹೂಡಿಕೆ ಮಾಡಲು ನಾವು ದುಡಿಯುವುದು ಅನಿವಾರ್ಯ, ಆನಂತರ ನಾವು ಹೂಡಿಕೆ ಮಾಡಿದ ಹಣವೇ ನಮಗಾಗಿ ದುಡಿಯಲು ಆರಂಭಿಸುತ್ತದೆ. ಆರ್ಥಿಕ ಸ್ವಾತಂತ್ಯದ ಜೊತೆಗೆ ಬದುಕಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು, ಪ್ರತಿಯೊಬ್ಬ ಕನಸುಗಾರನ ಕೈಯಲ್ಲಿ ಇರಬೇಕಾದ ಮನಿ ಗೈಡ್ ಇದು. ನಿಮ್ಮ ಆರ್ಥಿಕ ಸಬಲೀಕರಣದ ಹೊಸ ಅಧ್ಯಾಯವನ್ನು ಇಂದಿನಿಂದಲೇ ಆರಂಭಿಸಿ!
- ವೀರಕಪುತ್ರ ಶ್ರೀನಿವಾಸ, ಉದ್ಯಮಿ
Arun Killuru |
0 average based on 0 reviews.