| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಡಾ. ನಾಗರಾಜು ಜಿ ಬಿ ಭೈರೇನಹಳ್ಳಿ | Dr Nagaraju G B Bhairenahalli |
| Publisher: | Amulya pustaka |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಾಗರಾಜ್ ಹೃದಯತಜ್ಞರು. ಇಲ್ಲಿ ಅವರು ಸಮಾಜದ ಹೃದಯವನ್ನೇ ಕೈಯಲ್ಲಿ ಹಿಡಿದು ಧ್ಯಾನಿಸುತ್ತಿರುವಂತಿದೆ. ಕೆಲವೊಮ್ಮೆ ವರ್ತಮಾನದ ಸಿಕ್ಕುಗಳನ್ನು ನೇರವಾಗಿ ಹೇಳಲಾಗದೆ ಮಾಯಾವಾಸ್ತವದ ಮೊರೆ ಹೋಗಿರುವುದೂ ಇದೆ. ಆದರೆ, ವಾಸ್ತವವೇ ಒಂದು ಫ್ಯಾಂಟಿಸಿಯಂತಿರುವ ಸನ್ನಿವೇಶದಲ್ಲಿ ನಾಗರಾಜರ ಕತೆಗಳು ವರ್ತಮಾನಕ್ಕೆ ಬೆನ್ನುಹಾಕದ ಯಶಸ್ವೀ ಹಾಗೂ ಪ್ರಾಮಾಣಿಕ ಪ್ರಯೋಗಗಳಾಗಿವೆ.
ರಘುನಾಥ ಚ ಹ, ಕತೆಗಾರರು
ಡಾ. ನಾಗರಾಜು ಜಿ ಬಿ ಭೈರೇನಹಳ್ಳಿ | Dr Nagaraju G B Bhairenahalli |
0 average based on 0 reviews.