Delivery between 2-8 Days
No returns accepted. Please refer our full policy
Your payments are 100% secure
ಈ ಕೃತಿಯು ನೈಜ ಘಟನೆಗಳ ಆಧಾರಿತ ವ್ಯಕ್ತಿತ್ವ ವಿಕಸನದ ಕೃತಿಯಾಗಿದೆ. ಜೀವನವನ್ನು ಸವಿಯಲು, ನಿಮ್ಮ ಕಥೆಗಳಲ್ಲಿ ಇರುವ ನಾಯಕರನ್ನು ಗುರುತಿಸಲು, ನಿಮ್ಮಲ್ಲಿ ಇರುವ ನಿಮ್ಮ ಸಾಧನೆಯ ಮಹಾಪುರುಷನನ್ನು ಈ ಜಗತ್ತಿಗೆ ಪರಿಚಯಿಸಲು, ನೀವು ಇತರರಿಗೆ ಮಾದರಿಯಾಗಲು, ಡೊಂಕು ಸಮಾಜದೊಳಗಿನ ಆರೋಗ್ಯವಂತ ಸಮಾಜವನ್ನು ಕಾಣಲು ಮತ್ತು ಇತರರು ನಿಮಗಾಗಿ ನೀಡುವ ಅಸಾಧಾರಣವಾದ ಸಹಕಾರ, ಪ್ರೇರಣೆ ಮತ್ತು ಅವಕಾಶಗಳನ್ನು ಆಸ್ವಾದಿಸಲು ಈ ‘ಬದುಕು ಬದಲಾಯಿಸಿದ ಕಥನಗಳು’ ಪುಸ್ತಕವನ್ನು ಓದಬೇಕು.
Shekhar Ganagaluru |
0 average based on 0 reviews.