
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಡಾ. ವಸುಂಧರಾ ಭೂಪತಿ | Dr vasundhara Bhoopati |
Publisher: | |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸೊಪ್ಪುಗಳು ಪೋಷಕಾಂಶಗಳ ಆಗರು ಅವುಗಳ ಸೇವನೆ ದೇಹದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮಾನಸಿಕ ಒತ್ತಡ ತಗ್ಗಿಸಿ ಸಮಾಧಾನವನ್ನು ಉಂಟುಮಾಡಬಲ್ಲಂತಹ ಗುಣವೂ ಸೊಪ್ಪುಗಳಿಗಿದೆ. ಆಹಾರ ತಜ್ಞರ ಪ್ರಕಾರ ಪ್ರತಿದಿನ ೧೧೩ ಗ್ರಾಂ. ಸೊಪ್ಪಿನ ಸೇವನೆ ಪ್ರತಿ ವಯಸ್ಕರರಿಗೂ ಅಗತ್ಯವಾಗಿದೆ. ಸಾಮಾನ್ಯ ನಾವೆಲ್ಲ ಕೆಲವೇ ಕೆಲವು ಸೊಪ್ಪುಗಳನ್ನು ಬಳಸುವುದನ್ನು ರೂಢಿಸಿ ಕೊಂಡಿರುತ್ತೇವೆ. ಪ್ರಕೃತಿ ಹಲವು ಬಗೆಯ ಸೊಪ್ಪುಗಳನ್ನು ನಮಗಾಗಿ ನೀಡಿದೆ. ಸೊಪ್ಪುಗಳ ಹಸಿರು ಪರಿಸರ ಮತ್ತು ಮನುಷ್ಯನ ಆರೋಗ್ಯಕ್ಕೂ ಸಮೃದ್ಧಿಯನ್ನು ತಂದುಕೊಡುತ್ತದೆ. ಕೆಲ ಸೊಪ್ಪುಗಳು ಮುಖದ ಅಂದಚಂದವನ್ನು ಹೆಚ್ಚಿಸಿದರೆ; ಇನ್ನು ಕೆಲವು ಹೊಳೆಯುವ ಮೈಕಾಂತಿಗೆ ಕಾರಣವಾಗುತ್ತವೆ. ಸೊಪ್ಪುಗಳೆಂದರೆ ನನಗೆ ಇವತ್ತಿಗೂ ಬೆರಗು! ಆ ಪುಟ್ಟ ಪುಟ್ಟ ಎಲೆಗಳು ಅದೆಷ್ಟು ಪೋಷಕಾಂಶಗಳನ್ನು, ಔಷಧೀಯ ಗುಣಗಳನ್ನು ಹೊತ್ತು ಬೀಗುತ್ತಿದೆಯಲ್ಲ ಎಂದು.
ಡಾ. ವಸುಂಧರಾ ಭೂಪತಿ | Dr vasundhara Bhoopati |
0 average based on 0 reviews.