ಹೆಣ್ಣೂಬ್ಬಳು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು.
Category: | E-books |
Sub Category: | |
Author: | ಕೆ ಎಸ್ ರಮಾಸುಂದರಿ |
Publisher: | |
Language: | |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಈ ಕೃತಿಯಲ್ಲಿ ವೈಜ್ಞಾನಿಕ ಅಂಶಗಳಿಗಿಂತಲೂ ಹೆಚ್ಚಾಗಿ ಬಾಡಿಗೆ ತಾಯಿ ಆಗಲು ಹೊರಟ ಮಹಿಳೆಯ ತವಕ ತಲ್ಲಣಗಳ ಕುರಿತು ಹೆಚ್ಚು ಚರ್ಚಿಸಲಾಗಿದೆ. ಜೊತೆಗೆ ಈ ಬಾಡಿಗೆ ತಾಯ್ತನದಿಂದ ಕುಟುಂಬ ಮತ್ತು ಸಮಾಜದ ಮೇಲಾಗುವ ಪರಿಣಾಮಗಳ ಕುರಿತು ವಾಸ್ತವ ನೆಲೆಯಲ್ಲಿ ಕಥನವನ್ನು ಹೆಣೆಯಲಾಗಿದೆ.
ಕೆ ಎಸ್ ರಮಾಸುಂದರಿ |
0 average based on 0 reviews.