ಸಬಿತಾ ಬನ್ನಾಡಿ ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ - (ಕವಿತಾ ಸಂಕಲನ), ಗೂಡು ಮತ್ತು ಆಕಾಶ - (ಅಂಕಣ ಬರಹ) ಅವಳ ಕಾವ್ಯ Read More...
Category: | ಕನ್ನಡ |
Sub Category: | ಸೃಜನಶೀಲ ಸಾಹಿತ್ಯ |
Author: | Sabitha Bannadi |
Publisher: | Bahuroopi Publications |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಇಲ್ಲಿನ ಒಟ್ಟು ಲೇಖನಗಳ ದರ್ಶನವನ್ನು ಹಿಡಿದರೆ, ಅದು ಕಣ್ಣ ಗಾಯದ ವಿಚಾರ ಹೇಳ್ತಾ ಇದೆ. ನಾವು ಹೊರಗಿನ ಗಾಯಗಳನ್ನು ಹುಡುಕುತ್ತಿದ್ದೇವೆ. ಆದರೆ ಅದು ಕಣೋಳಗೇ ಕುಳಿತಿದೆ. ಕಣೇ ಗಾಯವಾಗಿರುವುದರಿಂದ ನಾವು ಹೊರಗೆ ಹುಡುಕುತ್ತಿರುವುದು ತೋರು ಗಾಯಗಳು ಅಷ್ಟೇ, ನಿಜದ ಗಾಯ ಒಳಗಿದೆ ಎನ್ನುವುದನ್ನು ಇಲ್ಲಿನ ಲೇಖನಗಳು ತೋರಿಸುತ್ತಿವೆ.
Sabitha Bannadi |
ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ – (ಕವಿತಾ ಸಂಕಲನ), ಗೂಡು ಮತ್ತು ಆಕಾಶ – (ಅಂಕಣ ಬರಹ) ಅವಳ ಕಾವ್ಯ (ಸಂಪಾದನೆ), ಭಾಷೆ-ಬಳಕೆ, ಸಾಹಿತ್ಯ ಸಂಕಥನ – ಪಠ್ಯ ಪುಸ್ತಕ ಸಂಪಾದನೆ, ಅನುವಾದ: ಅಂಬೇಡ್ಕರ್ ಬದುಕು – ಹೋರಾಟ. ಪತ್ರಿಕೆಗಳು ಹಾಗೂ ಸಂಕಲನಗಳಲ್ಲಿ ಸಬಿತಾ ಬನ್ನಾಡಿ ಅವರ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ಕಿ ಕಾವ್ಯ ಪ್ರಶಸ್ತಿ, ಬೆಂಗಳೂರಿನ ಅತ್ತಿಮಬ್ಬೆ ಟ್ರಸ್ಟ್ ನ ಪುಸ್ತಕ ಪ್ರಶಸ್ತಿಗಳು ಲಭಿಸಿವೆ. |
0 average based on 0 reviews.