Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | ಜ್ಯೋತಿ ಚೇಳ್ಳಾರು | Jyothi Chellaaru |
Publisher: | pustaka mane |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ತುಳುನಾಡಿನ 'ಸಿರಿ' ಮಹಾಕಾವ್ಯದ ಕುರಿತಾದ 'ಸಿರಿ ಮಹಾಕಾವ್ಯ ಮತ್ತು ತುಳುವರ ಚಿಂತನೆ' ಮತ್ತು 'ಸಿರಿ' ಹೆಣ್ಣ ಹೌದು ದೈವವೂ ಹೌದು - ಸಿರಿ ಹೆಣ್ಣೆಂಬ ಸತ್ಯ ಈ ಬರಹಗಳಲ್ಲಿ ನಮ್ಮ ಪಾರಂಪರಿಕ ಸಾಹಿತ್ಯ ಚಿಂತನೆಯು ಅಂಚಿಗೆ ಸರಿಸಿದ್ದ ಮೌಖಿಕ ಪರಂಪರೆಯಲ್ಲಿ ಮೂಲಸ್ರೋತವಾಗಿ ಪ್ರವಹಿಸುತ್ತಿರುವ ಸ್ತ್ರೀಪರ ಕಾಳಜಿಯ ನೆಲೆಗಳನ್ನು ಲೇಖಕಿ ಶೋಧಿಸುತ್ತಾರೆ ಪಿತೃಪ್ರಧಾನ ವ್ಯವಸ್ಥೆ ಹೆಣ್ಣಿಗೆ ವಿಧಿಸಿದ್ದ ಕೃತಕ ಸಾಮಾಜಿಕ ಚೌಕಟ್ಟಿನ ಒದ್ದನ್ನು ಒಡೆದು ಸ್ವಾತಂತ್ರ್ಯವನ್ನು ಮೊತ್ತಮೊದಲ ಬಾರಿಗೆ ಎತ್ತಿಹಿಡಿದ ಮಹಿಳೆಯೆಂದರೆ ಮೌಖಿಕ ಪರಂಪರೆಯಲ್ಲಿ ಸಿರಿಯೆ ಅದ್ದರಿಂದ ಸಿರಿಯ ಬದುಕನ್ನು ಅತ್ಯಸಾತ್ ಮಾಡಿಕೊಂಡವರು ಜ್ಯೋತಿಯವರು. ಸಿರಿ ದೈವಿಕ ಅಸ್ತಿತ್ವವನ್ನು ಹೊಂದಿದವಳು ಸಿರಿಯನ್ನು ನಾವು ಗುರುತಿಸುವುದು ಮೌಖಿಕ ಪರಂಪರೆಯಲ್ಲಿ ಮೂಡಿ ಬಂದ ಹೋರಾಟಗಾರ್ತಿಯೂ ಸಾಧಕಿಯೂ ಆಗಿ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಇರುವುದು ಬರೀ ಭೋಗಕ್ಕಾಗಿ ಎಂದು ನಂಬಿಸಿದ ಸುಳ್ಳನ್ನು ಅವಳ ವ್ಯಕ್ತಿತ್ವದ ಹರಣವನ್ನು ಮೌಖಿಕ ಪರಂಪರೆಯಲ್ಲಿ ಎಷ್ಟೋ ವರ್ಷಗಳ ಹಿಂದೆ ಪ್ರಶ್ನಿಸಿದ ದಿಟ್ಟ ಮಹಿಳೆ ಸಿರಿ ಎಂಬುದು ಲೇಖಕಿಗೆ ಮುಖ್ಯವಾಗಿದೆ. ಪಿತೃಪ್ರಧಾನತೆಯ ಕೊಬ್ಬಿನಲ್ಲಿ ನಲುಗಿದ ಸಿರಿ ಒಂದು ಬಲಿಷ್ಠ ವ್ಯವಸ್ಥೆಯ ಜೊತೆಗೆ ಹೋರಾಡಿದ ಸ್ವರೂಪವನ್ನು ವಿಶ್ಲೇಷಣೆ ಮಾಡುತ್ತಾ ಸ್ತ್ರೀಯಾತ್ಮಕ ಅಭಿವೃತ್ತಿಗೆ ಸಿರಿ ಮಾದರಿಯಾಗಿದ್ದಾಳೆ ಎಂಬುದನ್ನು ವಿವರಿದ್ದಾರೆ ಈ ಮೂಲಕ ಸಿರಿಗೆ ದೊರಕಿದ ದೈವತ್ಸ ಹಾಗೂ ಸಮಾಜಿಕ ಆವರಣಗಳ ಬಗ್ಗೆ ಅರ್ಥಪೂರ್ಣ ಕೂಡಾ ಆಗಿದೆ. -
ಜ್ಯೋತಿ ಚೇಳ್ಳಾರು | Jyothi Chellaaru |
0 average based on 0 reviews.