| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಗುರುರಾಜ ಪಾಟೀಲ | Gururaj Patil |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 136 |
| Publication Year: | 2026 |
| Weight | 100 |
| ISBN | 978-81-689233-4-8 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪ್ಯಾಂಡಮಿಕ್ ನಂತರದ ಕಾಲಘಟ್ಟದಲ್ಲಿ ಕುಟುಂಬಗಳ ಬದುಕಿನ ಶೈಲಿ, ಸಂಬಂಧಗಳ ನಿರ್ವಹಣೆ ಮತ್ತು ಜೀವನದ ಆದ್ಯತೆಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿವೆ. ಈ ಬದಲಾವಣೆಗಳ ಪರಿಣಾಮ ಮಕ್ಕಳ ಮನಸ್ಥಿತಿ, ಕಲಿಕೆ, ನಡವಳಿಕೆ ಮತ್ತು ಶಿಕ್ಷಣದ ಮೇಲೂ ಆಳವಾದ ಪರಿಣಾಮ ಬೀಳುತ್ತಿದೆ. ಒಂದು ಕಡೆ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ಮೊಬೈಲ್ ಪ್ರಭಾವ, ಭಾವನಾತ್ಮಕ ಅಂತರ ಹೆಚ್ಚುತ್ತಿರುವಾಗ, ಮತ್ತೊಂದು ಕಡೆ ಪಾಲಕರು ಮತ್ತು ಶಿಕ್ಷಕರು ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ.
“ಪಾಲಕತ್ವದ ಸತ್ವ" ಪುಸ್ತಕವು ಇಂದಿನ ಕಾಲದ ಪಾಲಕರಿಗೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ, ಪ್ರೀತಿಯಿಂದ ಮಾರ್ಗದರ್ಶನ ಮಾಡುವ ಮತ್ತು ಕುಟುಂಬದಲ್ಲಿ ಆತ್ಮೀಯ ಸಂಬಂಧ ಬೆಳೆಸುವ ಸರಳ ಹಾಗೂ ಪ್ರಾಯೋಗಿಕ ಚಿಂತನೆಗಳನ್ನು ನೀಡುತ್ತದೆ. ಅನುಭವ, ಅವಲೋಕನ ಮತ್ತು ಸಮಾಜಮುಖಿ ಕಾರ್ಯಗಳ ಸಾರವಾಗಿರುವ ಈ ಕೃತಿ, ಉತ್ತಮ ಪಾಲಕತ್ವದ ದಾರಿಯಲ್ಲಿ ಒಂದು ಚಿಕ್ಕ ಬೆಳಕಾಗಲಿ ಎಂಬ ಆಶಯ.
ಗುರುರಾಜ ಪಾಟೀಲ | Gururaj Patil |
0 average based on 0 reviews.