ಎಪ್ಪತ್ತುಎಪ್ಪತೈದು ವರುಷಗಳ ಹಿಂದೆ ವಿಧವೆಯೊಬ್ಬಳು, ಮರು ಮದುವೆಗೆ ಅವಕಾಶವಿಲ್ಲದೆ, ಮತ್ತೆ ಬದುಕು ಕಟ್ಟಿ ಕೊಳ್ಳಲು ಪ್ರಯತ್ನಿಸಿ ನರಕ ಯಾತನೆ ಅನುಭವಿಸಿದ ಒಬ್ಬ ವಿಧವೆಯ ಕಥೆಯಿತು
Category: | E-books |
Sub Category: | |
Author: | ಬಿ ಜೆ ಪಾರ್ವತಿ ವಿ ಸೋನಾರೆ | B J Parvathi V Sonaare |
Publisher: | ವೀರಲೋಕ |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
(ಇವತ್ತಿಗೂ ಹಾಗೆಯೇ ಇದೆ ಪರಿಸ್ಥಿತಿ ಬದಲಾಗಿಲ್ಲ ರೂಪ ಬದಲಾಗಿದೆ ಅಷ್ಟೆ.) ಇಂಥ ಪರಿಸ್ಥಿಯಲ್ಲಿ ತನ್ನ ಯೌವ್ವನದ ಬಯಕೆಗಳನ್ನು ಬಚ್ಚಿಟ್ಟುಕೊಂಡು, ಕದ್ದು ಮುಚ್ಚಿ ಹಾದರಕ್ಕೆ ಮೊರೆ ಹೋಗುವ ಅಸಹಾಯಕ ಮಹಿಳೆ ಪಡುವ ಬವಣೆಗಳು, ಪ್ರೀತಿ, ಪ್ರೇಮ, ಜಾತಿ ಭೇದ, ಬಂಡಾಯ, ಇತ್ಯಾದಿ ವಿಷಯಗಳನ್ನೊಳಗೊಂಡ ಈ ಕಾದಂಬರಿಯು ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿದೆ. ದೇಶಿ ಸೊಗಡಿನ ಈ ಕಥೆ ನಿಮ್ಮ ಪಕ್ಕದ ಮನೆಯ ನೀಲಮ್ಮ, ನಾಗಮ್ಮನದೋ ಎನ್ನುವಷ್ಟು ಆಪ್ತವೆನಿಸುತ್ತದೆ. ಗ್ರಾಮೀಣ ಜನ ಜೀವನವನ್ನು ಪ್ರೀತಿಸುವ ಮತ್ತು ತಿಳಿದುಕೊಳ್ಳಬೇಕೆಂಬ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳುವ ಕಾರಣಕ್ಕಾಗಿ ಈ ಕಾದಂಬರಿಯನ್ನು ನೀವು ಓದಲೇಬೇಕು.
ಬಿ ಜೆ ಪಾರ್ವತಿ ವಿ ಸೋನಾರೆ | B J Parvathi V Sonaare |
0 average based on 0 reviews.