Category: | ಕನ್ನಡ |
Sub Category: | ಕಥಾ ಸಂಕಲನ |
Author: | Gangadharan K k |
Publisher: | Ankita Pustaka |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂನ ಜನಪ್ರಿಯ ಲೇಖಕ ಶ್ರೀ ಎಂ. ಟಿ ವಾಸುದೇವನ್ ನಾಯರ್ ರವರು. ಎರಡು ನೀಳ್ಗತೆಗಳೂ ಸೇರಿ ಎಂಟು ಕತೆಗಳು ಈ ಸಂಕಲನದಲ್ಲಿವೆ. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತು ವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಮಲೆಯಾಳಂ ಸಾಹಿತ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟ ಲೇಖಕರಿವರು. ಇವರ ಅನೇಕ ಕತೆ ಕಾದಂಬರಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಕೆ. ಕೆ ಗಂಗಾಧರ್ ರವರು ಈ ಕತೆಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
Gangadharan K k |
0 average based on 0 reviews.