Delivery between 2-8 Days
No returns accepted. Please refer our full policy
Your payments are 100% secure
"ಕನ್ನಡದ ಪ್ರಸಿದ್ದ ಲೇಖಕರು ವಿಕ್ರಮ ಹತ್ವಾರರ ಕವಿತೆಯನ್ನು ಕುರಿತು ಹೀಗೆ ಹೇಳಿದ್ದಾರೆ.
"ಕನ್ನಡ ಕವಿತೆಯನ್ನು ನೀವು ರವಷ್ಟು ಮುಂದೆ ತೆಗೆದುಕೊಂಡು ಹೋಗಿದ್ದೀರಿ ಅನ್ನಿಸಿತು".
-ಕೆ. ವಿ. ತಿರುಮಲೇಶ್.
'ಆ ಮಾತು ಬೇರೆ' ಎನ್ನುತ್ತೇವಲ್ಲ ಅಂಥ ಬೇರೆ ಮಾತುಗಳ ತಣ್ಣನೆಯ ಉಸಿರು ಇಲ್ಲಿನ ಕವಿತೆಗಳಲ್ಲಿ ತಾಕುತ್ತಿದೆ. ವಿಕ್ರಂ ಕವಿತೆಗಳು ಒಳ-ಹೊರಗೆ ತುಯ್ಯುತ್ತಿವೆ. ಈ ತುಯ್ದಾಟ ನಮ್ಮನ್ನೂ ಇದ್ದಲ್ಲಿ ಇರಗೊಡುವುದಿಲ್ಲ.
-ಲಕ್ಷ್ಮೀಶ ತೋಳ್ಪಾಡಿ.
ವಿಕ್ರಮ್ ಅವರ ಕಾವ್ಯವೆಂಬುದು ಸಂಯೋಗದ ಸಂಭವನೀಯತೆಯನ್ನು ಸದಾ ತೆರೆದಿಟ್ಟುಕೊಂಡ ಖಾಯಂ ವಿರಹ.
-ಕೆ. ವಿ. ಅಕ್ಷರ.
ವಿಕ್ರಮ ಹತ್ವಾರ |
0 average based on 0 reviews.