| Category: | ಕನ್ನಡ |
| Sub Category: | ಕಾದಂಬರಿ |
| Author: | ನಾಗೇಶ್ ಕುಮಾರ್ ಸಿ ಎಸ್ | Nagesh Kumar C S |
| Publisher: | ಶ್ರೀನಿವಾಸ ಪುಸ್ತಕ ಪ್ರಕಾಶನ | Srinivasa Pustaka Prakashana |
| Language: | Kannada |
| Number of pages : | 212 |
| Publication Year: | 2022 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬೇಸಿಗೆಯಲ್ಲಿ ಅಂಟಾರ್ಟಿಕಾ ಮೈಯನ್ನು ಮರಗಟ್ಟಿಸುತ್ತದೆ. ಚಳಿಗಾಲದಲ್ಲಿ ಚರ್ಮ ಮೂಗುಜ್ಜಿಕೊಂಡರೆ ಸುಲಿದಿರುವುದು ಕನ್ನಡಿಯನ್ನು ನೋಡಿಕೊಂಡಾಗಲೇ, ಚಳಿಯ ಪರಮಾವಧಿಗೆ ಅಲ್ಲಿ ಸಿಲುಕಿದವರ ಮೈ ವೈಬ್ರೇಟರ್ ಮೋಡ್ನಲ್ಲಿರುವ ಮೊಬೈಲ್ ನಂತೆ ನಡುಗುತ್ತಿರುತ್ತದೆ. ಹವಾಮಾನ ಹೀಗಿರುವಾಗ ಕೊಲೆಗಾರನೊಬ್ಬನು ಸನಿಹದಲ್ಲಿಯೇ ಇದ್ದಾನೆಂಬ ಭಯದಿಂದ ಮೂಡಿದ ಚಳಿಯೂ ಸೇರಿದರೆ... ಊಹೆಗೆ ನಿಲುಕದ ತನು-ಮನಥಂಡಿ!
ಅಲಿಸ್ಟರ್ ಮ್ಯಾಕ್ಲೀನ್ ಆಂಗ್ಲದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರ ಪೈಕಿ 'ಫೋರ್ಸ್ ನವರೋನ್' ಅಗ್ರಪಂಕ್ತಿಯಲ್ಲಿರುವವನು. ಮ್ಯಾಕ್ಲೀನಿನ 'ಗನ್ಸ್ ಆಫ್ ನವರೋನ್', ಮುಂತಾದ ಕೃತಿಗಳು ಚಲನಚಿತ್ರಗಳಾಗಿಯೂ ವಿಶ್ವವಿಖ್ಯಾತವಾಗಿವೆ. ಆತನ ಇಂಗ್ಲಿಷ್ ಭಾಷಾ ಪ್ರಯೋಗದಲ್ಲಿ ಕ್ಲಿಷ್ಟತಮ ನಾವೀನ್ಯತೆ ಇರುತ್ತದೆ, ವಿಷಯಮಂಡಣೆಗೆ ಮುನ್ನ ಆಳವಾದ ಅಧ್ಯಯನವಿರುತ್ತದೆ. ಈ ಕೃತಿಯ ಅನುವಾದಕ್ಕೆ ವಸ್ತುವಾದ 'ನೈಟ್ ವಿತೌಟ್ ಎಂಡ್' ಚಳಿಗಾಲದ ಧ್ರುವಪ್ರದೇಶದ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಹಲವಾರು ವೈಜ್ಞಾನಿಕ ಸತ್ಯಗಳನ್ನೂ, ಕಲ್ಪನೆಗಳನ್ನೂ ಹದವಾಗಿ ಹೆಣೆದು ಕೊಟ್ಟಿದೆ. ಈ ಪರಿಪಕ್ವ ಪಾಕವನ್ನು ಗೆಳೆಯ ನಾಗೇಶ್ రుమారా 'పూనగాణల రాత్రి' ఎంబ తిరశియడియల్లి కన్నడిగరిగి ಸೊಗಸಾಗಿ ಉಣಬಡಿಸಿದ್ದಾರೆ. ಮೂಲ ಕೃತಿಗೆ ನಿಷ್ಠವಾಗಿರುವ ಈ ಕೃತಿಯು ಗೂಢಚರೈ, ನಿಗೂಢತೆಗಳನ್ನು ಇಷ್ಟಪಡುವ ಓದುಗರ ಮನೆಯ ಕಪಾಟಿಗೆ ಶೋಭೆ ತರುವುದು ಸುನಿಶ್ಚಿತ.
- ಎನ್. ರಾಮನಾಥ್
ನಾಗೇಶ್ ಕುಮಾರ್ ಸಿ ಎಸ್ | Nagesh Kumar C S |
0 average based on 0 reviews.