| Category: | ಕನ್ನಡ |
| Sub Category: | ಕಾದಂಬರಿ |
| Author: | ನಾಗರಾಜ ರಾವ್ ಎಂ ವಿ | Nagaraja rao M V |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಿಟಕಿಯಿಂದ 'ಅನಿತಾ ನಿವಾಸವನ್ನು ನೋಡುತ್ತಿದ್ದಳು. 6 ದೂರದಲ್ಲಿ ದೊಣ್ಣೆಯಿಂದ ಬಡಿಯುತ್ತಿದ್ದ ಸದ್ದು ಆಗಾಗ ಕೇಳಿಸುತ್ತಿತ್ತು, ಟಕ್-ಟಕ್ ಶಬ್ದಕ್ಕೆ ಪ್ರತಿಯಾಗಿ ಮತ್ತೆ ದೊಣ್ಣೆಯ ಶಬ್ಬಟಕ್-ಟಕ್ ಕೇಳಿಬರುತ್ತಿತ್ತು. ಉಳಿದಂತೆ ಎಲ್ಲೆಡೆ ನೀರವತೆ.... ಅವಳು ಮಾತ್ರ ಕಿಟಕಿಯಿಂದ ರೆಪ್ಪೆ ಮುಚ್ಚದಂತೆ ಅನಿತಾ ನಿವಾಸದ ಕಡೆಯೇ ದಿಟ್ಟಿಸುತ್ತಿದ್ದಳು. ಸಮಯ ನಿಧಾನವಾಗಿ ಕಳೆಯುತ್ತಿತ್ತು ಕಿಟಕಿಯಲ್ಲಿ ನುಸುಳುತ್ತಿದ್ದ ಬೆಳಕಿನಲ್ಲಿ ಎಲ್ಲವೂ ಭಯಾನಕವಾಗಿ ಕಾಣಿಸುತ್ತಿತ್ತು. ಚಿಕ್ಕ-ದೊಡ್ಡ ನೆರಳುಗಳು ಭೂತ-ಪ್ರೇತದಂತೆಯೇ ಭಯ ಹುಟ್ಟಿಸುತ್ತಿದ್ದವು. ಅವಳೂ ಕೆಲವೊಂದು ವಿಷಯಗಳನ್ನು ಓದಿದ್ದಳು. ಕೇಳಿದ್ದಳು. ಮೃತ್ಯುವಿಗೆ ಮೊದಲು-ಮೃತ್ಯುದಿನ ಅನಂತರ...ಜನ... ಜೀವನ...ಮತ್ತು!!
ನಾಗರಾಜ ರಾವ್ ಎಂ ವಿ | Nagaraja rao M V |
|
ನಾಗರಾಜರಾವ್ ಎಂ ವಿ |
0 average based on 0 reviews.