| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಸಂಜಯ್ ಗುಬ್ಬಿ | Sanjay Gubbi |
| Publisher: | ಅಂಕಿತ ಪುಸ್ತಕ | Ankita Pustaka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789348 262844 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸೀಳುನಾಯಿಗಳಿಗೆ ಜರ್ಮನ್ ರಾಯಭಾರಿ ಸಹಾಯ ಮಾಡಿದ ಕಥೆ
ನಮ್ಮ ಅಸಾಮಾನ್ಯ ನದಿತೀರದ ಕಾಡುಗಳು ಎಲ್ಲಿವೆ
ಮರುಭೂಮಿಯಲ್ಲಿ ಆನೆ, ಸಿಂಹಗಳಿವೆಯೇ?
ಕೀನ್ಯಾದಲ್ಲಿ ಮಾಸಾಯ್ ಜನಾಂಗ ಸಿಂಹಗಳನ್ನು ಏಕೆ ಬೇಟೆಯಾಡುತ್ತಾರೆ?
ತುಮಕೂರಿನಲ್ಲಿ ಬಾವಲಿಗಳನ್ನು ಬೇಟೆಯಾಡುವ ಚಿರತೆಗಳ ರೋಚಕ ವಿಚಾರ
ನಿಮಗೆ ಮರಗಿಡಗಳನ್ನು ನೆಡುವ ಆಸಕ್ತಿಯಿದೆಯೇ, ಹಾಗಾದರೆ ಗಿಡ ನೆಡುವ ಪ್ರಕೃತಿ ಪ್ರೇಮ ಅಧ್ಯಾಯ ಓದಿ
ಚೇತಗಳಿಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಪ್ರಕೃತಿಯಲ್ಲಿ ವನ್ಯಜೀವಿಗಳ ಕಳೇಬರದ ವಿಸ್ಮಯ ಜಗತ್ತು
ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ವನ್ಯಜೀವಿ ಭತ್ಯೆ ಸಿಕ್ಕಿದ್ದು ಹೇಗೆ?
ವನ್ಯಜೀವಿಗಳ ಕೌತುಕ ನಡವಳಿಕೆಗಳು ಮತ್ತು ಅವುಗಳ ಸಂರಕ್ಷಣೆಯ ಪ್ರಪಂಚದ ಸಣ್ಣ ಬೆಳಕಿಂಡಿ ಈ ಪುಸ್ತಕ
ಸಂಜಯ್ ಗುಬ್ಬಿ | Sanjay Gubbi |
0 average based on 0 reviews.