ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.
Category: | E-books |
Sub Category: | |
Author: | ಸ್ವಯಂಪ್ರಭಾ ಮಹೇಶ್ |
Publisher: | |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಈ ಗುಚ್ಚದಲ್ಲಿನ ಬಹುತೇಕ ಕವಿತೆಗಳಲ್ಲಿ ಕಂಡುಬರುವ ಪಕೃತಿಯ ಸೊಬಗಿನ ವರ್ಣನೆ ಹೆಚ್ಚು ಆಪ್ತವೆನಿಸುತ್ತದೆ. ಚುಟುಕು ಚುಟುಕಾಗಿ ಕಾಣಿಸಿಕೊಳ್ಳುವ ಕೆಲವು ಕವಿತೆಗಳಿಗೆ ಓದುಗನನ್ನು ಕಾವ್ಯದ ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡುಹೋಗುವ ಶಕ್ತಿ ಇದೆ
ಸ್ವಯಂಪ್ರಭಾ ಮಹೇಶ್ |
0 average based on 0 reviews.