ತನಗೆ ತಾನು ಬಹುತೇಕ ಅನುಕೂಲ ಕಲ್ಪಿಸಿಕೊಳ್ಳಲಿಕ್ಕಾಗಿ ಲೋಕವು ತನ್ನದೇ ಕೆಲಪಾಲನ್ನು ಪ್ರತಿಕೂಲಕ್ಕೆಂದು ಮೀಸಲಿಡುತ್ತದೆ. ಇಲ್ಲಿರುವ ಕೆಲವೇ ಕೆಲಮಂದಿಯೂ ಹೀಗೇ.. ಬಹುತೇಕರಿಗೆ ಸ್ವರ್ಗ ದಕ್ಕಿಸಲೆಂದು ನರಕದಂತಹ ಕೋಟಲೆಯನ್ನೂ ಒಪ್ಪಿ ಅಪ್ಪಿಕೊಳ್ಳುತ್ತಾರೆ. -ಫೈರುಪೀಸ್ ಫೀಸ್ ಕತೆಯ ಮುಮ್ಮಾತು
| Category: | ವೀರಲೋಕ ಪುಸ್ತಕಗಳು |
| Sub Category: | ಕಥಾ ಸಂಕಲನ |
| Author: | ನಾಗರಾಜ ವಸ್ತಾರೆ | Nagaraja Vastaare |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 600 |
| ISBN | 9789348 355713 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಟೈಟನ್ ಒಂದು ಚಂದ್ರ. ಶನಿಗ್ರಹವನ್ನು ಭ್ರಮಿಸುವ ಚಂದ್ರಗಳಲ್ಲಿ ಲ್ಲದಕ್ಕೂ ದೊಡ್ಡದು. ದೊಡ್ಡದೆಂತಲೇ ಅರ್ಥ. ಅದರ ಮೇಲಿಳಿಯುವ ಮಳೆಹನಿಯೂ ದೊಡ್ಡದೇ. ಭೂಮಿಯಿಳಿಸಿಕೊಳ್ಳುವ ಮಳೆಹನಿಯೆದುರು ಮೂರು ಪಟ್ಟು ದೊಡ್ಡದು ಅದೆಷ್ಟು ನಿಧಾನವಾಗಿ ಇಳಿಯುತ್ತದೆಂದರೆ, ಅದನ್ನು ನೋಡಿ, ಬೀಳದಲ್ಲಿಗೆ ಸರಿದು ನಿಲ್ಲಬಹುದು. ಅದೇ.ಭೂಮಿಯ ಮೇಲೆ ಮಳೆಹನಿಯ ಬೀಳನ್ನು ತಪ್ಪಿಸಿಕೊಳ್ಳಲಾಗದು ಅದಕ್ಕೇ ಹೇಳುವುದು, ಕೆಲವು ಸಂಬಂಧಗಳ ಅರ್ಥ ಧರೆಯ ಮೇಲಿರುವುದಿಲ್ಲ. ಆಕಾಶದಲ್ಲಿರುತ್ತದೆ.
ನಾಗರಾಜ ವಸ್ತಾರೆ | Nagaraja Vastaare |
0 average based on 0 reviews.