| Category: | ಕನ್ನಡ |
| Sub Category: | ಅನುಭವ ಕಥನ |
| Author: | ಅಶೋಕ್ | Actor Ashok |
| Publisher: | Bee Culture |
| Language: | Kannada |
| Number of pages : | 128 |
| Publication Year: | 2022 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಪ್ರವೇಶಿಸುವುದಕ್ಕೆ ಮುಂಚಿನಿಂದಲೂ ಆತ್ಮೀಯ ಗೆಳೆಯರು. ರಜನಿಕಾಂತ್ ಮತ್ತು ಅಶೋಕ್ ಅವರ ಸ್ನೇಹ ಬದುಕಿನ ಒಂದಷ್ಟು ತಮಾಷೆಯ ಪ್ರಸಂಗಗಳಿಂದ ಕೂಡಿದ ಈ ಅಪರೂಪದ ಕೃತಿ ಓದಿಸಿಕೊಳ್ಳುತ್ತಲೇ ಅಗಾಧ ಆಶಯದತ್ತ ಓದುಗರನ್ನು ಸೆಳೆಯಬಲ್ಲುದು. ಇವೆಲ್ಲ ಅಶೋಕ್ ಅವರು ಸ್ನೇಹ, ಅಭಿಮಾನ ಮತ್ತು ತಮ್ಮದೇ ನಂಬಿಕೆಗಳ ನೆಲೆಯಲ್ಲಿ ಮಂಡಿಸಿದ ವಿಚಾರಗಳು. ನಮ್ಮ ನಡುವಿನ ಪ್ರಬುದ್ಧ, ಸ್ಟಾರ್ ನಟರೊಬ್ಬರ ವ್ಯಕ್ತಿತ್ವದ ಹರವನ್ನು ಕಟ್ಟಿಕೊಡುವಲ್ಲಿ ಇದೊಂದು ಭಿನ್ನವಾದ ಪ್ರಯತ್ನ.
ಅಶೋಕ್ | Actor Ashok |
0 average based on 0 reviews.