ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.
Category: | E-books |
Sub Category: | |
Author: | Deepa Hiregutti |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | 9789394942400 |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಪ್ರಸಿದ್ಧ ಲೇಖಕಿಯೂ, ಅಂಕಣಗಾರ್ತಿಯೂ ಆದ ದೀಪಾ ಹಿರೇಗುತ್ತಿಯವರು ಬದುಕಿನ ಪ್ರತೀ ಸಂಕಷ್ಟಕರ ಪರಿಸ್ಥಿತಿಯಲ್ಲಿಯೂ ಒಂದು ಅವಕಾಶವಿರುತ್ತದೆ ಎನ್ನುವುದನ್ನು ಹೇಳುತ್ತಾ ಹೋಗುತ್ತಾರೆ. ಭರವಸೆಯು ಸಾಧನೆಗೆ ದಾಲ ತೋರುವ ನಂಬುಗೆ ಎನ್ನುವ ಹೆಲನ್ ಕೆಲ್ಲರ್, ಜಗದ ಹೊಗಳಿಕೆಯಲ್ಲಿ ಬದುಕು ಕಳೆದು ಹೋಗಬಾರದು ಎನ್ನುವ ಕ್ಲಿನ್ , ಮಾಮೂಲಿ ದಾಲಿಯನ್ನು ಬಿಟ್ಟು ವಿಭಿನ್ನ – ಹಾದಿ ಹಿಡಿದವರೇ ಇತಿಹಾಸ ನಿರ್ಮಿಸೋದಕ್ಕೆ ಸಾಧ್ಯ ಎನ್ನುವ ಸಾಧಕನೊಬ್ಬ ಸವೆದ ಹಾದಿಯಲ್ಲಿ, ಸೋಲು ಎಂದರೆ ವೈಫಲ್ಯವಲ್ಲ, ಸೋತು ಪ್ರಯತ್ನವನ್ನು ಕೈ ಬಿಡುವುದು ಮತ್ತು ಆಶಾವಾದವನ್ನು ಕಳೆದುಕೊಳ್ಳುವುದು ನಿಜವಾದ ವಿಫಲತ ಎನ್ನುವ ಕತೆಯೊಂದರ ಹರವಿನಲ್ಲಿ… ಹೀಗೆ ಜೀವಂತ ಪಾತ್ರಗಳ ಚಿತ್ರಣದಲ್ಲಿ ನೊಂದವರ, ಸೋತವರ ಹೆಗಲಿಗೆ ಫೀನಿಕ್ಸ್ ಪಕ್ಷಿಯ ರೆಕ್ಕೆಯ ಬಲವನ್ನೂ, ಹುರುಪನ್ನೂ ತುಂಬುವ ಪ್ರೇರಣಾದಾಯಕ ಬರಹಗಳ ಸಂಗ್ರಹಯೋಗ್ಯವಾದ ಹೊತ್ತಿಗೆ ಈ ಫೀನಿಕ್ಸ್.
Deepa Hiregutti |
0 average based on 0 reviews.