ಮಹಾಗದ್ಯ ಬೆಂಪೂರ ಮಾರ್ಗಂ
| Category: | ಕನ್ನಡ |
| Sub Category: | ಕಾದಂಬರಿ |
| Author: | Karanam Pavan Prasad |
| Publisher: | Concve Media and Publishers |
| Language: | |
| Number of pages : | |
| Publication Year: | 2026 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹಿನ್ನುಡಿಯಿಂದ...
“ಎರಡು ಖಂಡಗಳಲ್ಲಿ ಮೈಚಾಚಿರುವ ಗಂಡಭೇರುಂಡ ಕೃತಿ 'ಬೆಂಪೂರ ಮಾರ್ಗಂ', ಕರಣಂ ಪವನ್ ಪ್ರಸಾದರ ದೀರ್ಘ ಅಧ್ಯಯನದ ರಸಪಾಕ. ಇದನ್ನು ಓದಿ, ಆಸ್ವಾದಿಸಿ, ಆನಂದಿಸಿದ್ದೇನೆ. ಇತಿಹಾಸವೂ, ವಿದ್ವದ್ ವಿಲಾಸವೂ, ಸೃಜನಶೀಲ ಪ್ರತಿಭೆಯೂ ಈ ಕೃತಿಯಲ್ಲಿ ಸಮದಂಡಿಯಾಗಿ ಸಂಗಮಿಸಿ ಹೊಳಲುಗೊಡುತ್ತವೆ..."
ನಾಡೋಜ ಪ್ರೊ. ಹಂಪ ನಾಗರಾಜಯ್ಯ
Karanam Pavan Prasad |
0 average based on 0 reviews.