ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರತಿವಾರ ಕಲಾವಿದರ ಕುರಿತು ಬರೆದ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಅಂಕಣ ಬರಹ ಈಗ ಪುಸ್ತಕವಾಗಿದೆ.
| Category: | ವೀರಲೋಕ ಪುಸ್ತಕಗಳು |
| Sub Category: | ಸಿನಿಮಾ |
| Author: | ಗಣೇಶ್ ಕಾಸರಗೋಡು | Ganesh kasaragodu |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಚಿತ್ರರಂಗ ಕುರಿತ ಅನೇಕ ಕುತೂಹಲಕಾರಿ ಸಂಗತಿ ಹಾಗೂ ಮಹತ್ವಪೂರ್ಣ ಮಾಹಿತಿಗಳ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ. ಈ ಪುಸ್ತಕ ಓದಿದರೆ ವಿಷ್ಣುವರ್ಧನ್, ಅಂಬರೀಶ್, ರಾಜ್ಕುಮಾರ್, ಕಲ್ಪನಾ ಹೀಗೆ ಹಲವು ಕಲಾವಿದರ ಮಾಹಿತಿ ಜೊತೆಗೆ ಕನ್ನಡ ಚಿತ್ರರಂಗದ ಇತಿಹಾಸವೂ ಬಿಚ್ಚಿಕೊಳ್ಳುತ್ತದೆ. ಹಲವು ಸಿನಿಮಾಗಳ ನಿರ್ಮಾಣದ ಕಥೆ-ವ್ಯಥೆ ಹಾಗೂ ಜನಪ್ರಿಯತೆ, ಯಶಸ್ಸು ಇತ್ಯಾದಿ ವಿಚಾರಗಳು ಕಥನ ರೂಪದಲ್ಲಿ ಇಲ್ಲಿ ದಾಖಲಾಗಿವೆ
ಗಣೇಶ್ ಕಾಸರಗೋಡು | Ganesh kasaragodu |
0 average based on 0 reviews.