| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ನವೀನ್ ತೇಜಸ್ವಿ | Naveen Tejaswi |
| Publisher: | Amulya pustaka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಲೆನಾಡಿನ ಹಳ್ಳಿಯೊಂದರಲ್ಲಿ ಇಂದಿನ ದಿನ ನಡೆಯುವ ಮನಮುಟ್ಟುವ ಹತ್ತು ಕತೆಗಳು. ಎಲ್ಲ ಕತೆಗಳು ನೈಜ ಘಟನೆ ಆಧಾರಿತ ಕತೆಗಳು. ಇವತ್ತಿನ ದಿನ, ಒಂದೇ ಊರಿನಲ್ಲಿ ನಡೆಯುವ ಈ ಕತೆಗಳು ಒಂದೊಂದಾಗಿ ಓದಿದಾಗ ಸಣ್ಣ ಕತೆಗಳಾಗಿ ಓದಿಸಿಕೊಂಡರೆ, ಹತ್ತು ಕತೆಗಳನ್ನು ಒಟ್ಟಾಗಿ ಓದಿದಾಗ ಬೇರೆ ಬೇರೆ ಕತೆಗಳಲ್ಲಿ ಮತ್ತೆ ಮತ್ತೆ ಕಾಣುವ ಅದೇ ಪಾತ್ರಗಳ, ಜಾಗಗಳ ಕಾರಣದಿಂದ ಕಾಂಪೋಸಿಟ್ ನಾವೆಲ್ (ಸಂಕೀರ್ಣ ಕಾದಂಬರಿ) ಓದಿದ ಅನುಭವವನ್ನು ನೀಡುತ್ತದೆ. ಎಲ್ಲ ಕತೆಗಳಲ್ಲಿ ಸಹಜವಾಗೇ ದುಡಿಯುವ ವರ್ಗದ ನೋವು, ನಲಿವು, ಆಸೆ, ಆಕಾಂಕ್ಷೆ, ಹೋರಾಟ, ಭರವಸೆಗಳು ಮೂಡಿವೆ.
ನವೀನ್ ತೇಜಸ್ವಿ | Naveen Tejaswi |
0 average based on 0 reviews.