
Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | Yandamoori Veerendranth |
Publisher: | Sahitya Prakashana |
Language: | Kannada |
Number of pages : | 276 |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶ್ರಮ ಇದ್ದರೆ ಮನುಷ್ಯರು ಋಷಿಗಳಷ್ಟೇ ಅಲ್ಲ, ಕೋಟೀಶ್ವರರೂ ಕೂಡ ಆಗುತ್ತಾರೆ. ಸಾಮಾನ್ಯ ರೈತರ ಕುಟುಂಬದಲ್ಲಿ ಹುಟ್ಟಿ.. ಮೆಟಲರ್ಜಿ ವಿಷಯದ ಮೇಲಿನ ವಿಶ್ವಾಸದಿಂದ ಆಮೇಲೆ ದೊರೆತ ಐ.ಐ.ಟಿ. ಸೀಟನ್ನು ತಿರಸ್ಕರಿಸಿ... ದುರ್ವ್ಯಸನಗಳಿಗೆ ಒಳಗಾಗಿ, ಆಮೇಲೆ ಆತ್ಮಪ್ರಕ್ಷಾಲನದ ಮೂಲಕ ಸಂಸ್ಕರಿಸಿಕೊಂಡು... ಆರ್ಥಿಕ ಸಂಕಷ್ಟಗಳ ಕಾರಣ 400 ರೂಪಾಯಿಗಳ ಸಂಬಳದ ಉದ್ಯೋಗಕ್ಕೆ ಸೇರಿಕೊಂಡು... ಪ್ರಸ್ತುತ 12 ಸಾವಿರ ಕೋಟಿಗಳ ಟರ್ನ್ ಓವರ್ ಮೂಲಕ 20 ಸಾವಿರ ಜನರಿಗೆ ಜೀವನೋಪಾಯ ಕಲ್ಪಿಸುತ್ತಿರುವ ಒಬ್ಬ ವಾಣಿಜ್ಯೋದ್ಯಮಿಯ ಜೀವನಕಥನ. ಬಂಡವಾಳ ಇಲ್ಲದೆ “ಸೈಟ್ ಕ್ಯಾಪಿಟಲ್" ಮೂಲಕ ಪ್ರಾರಂಭಿಸಿ... ಆಫ್ರಿಕಾದ ದೇಶಗಳಲ್ಲಿ ಬೇರೂರಿಕೊಂಡಿದ್ದ ಫ್ರೆಂಚ್, ಜರ್ಮನಿ, ಯುರೋಪಿಯನ್ ವಲಸಿಗರ ಸಿಮೆಂಟ್ ಮಾಫಿಯಾ ಮೇಲೆ ಒಂಟಿಯಾಗಿ ಹೋರಾಟ ನಡೆಸಿದ ದಣಿವರಿಯದ ಅಭಿಮನ್ಯುವಿನ ಕಥೆ... ಜೀವನದಲ್ಲಿ ಮೇಲಕ್ಕೆ ಬರಬೇಕೆಂದರೆ ತಪ್ಪದೆ ಫಸ್ಟ್ ಬ್ಯಾಂಕ್ ಬರುವ ಅವಶ್ಯಕತೆ ಇಲ್ಲವೆಂದೂ, ಜೀವನವನ್ನು ಯಾವಾಗ ಬೇಕಾದರೂ, ಎಲ್ಲಿಂದಲಾದರೂ ಪ್ರಾರಂಭಿಸಬಹುದು ಎಂದು ಯುವಕರಿಗೆ ಸ್ಫೂರ್ತಿಯನ್ನು ಕೊಡುವ ಒಬ್ಬ ಸಾಮಾನ್ಯನ ಅಸಾಮಾನ್ಯ ಕಥೆ! ಅಂತಾರಾಷ್ಟ್ರೀಯ ವ್ಯಾಪಾರದ ಚದುರಂಗದಲ್ಲಿ ಇವತ್ತಿನ ತನಕ ಬಂದಿರದ, ತಂತ್ರಗಳ ಮೇಲೆ ತಂತ್ರಗಳನ್ನು ಹೆಣೆಯುವುದನ್ನು ಕುರಿತ ಸಮಗ್ರ ವಿಶ್ಲೇಷಣಾತ್ಮಕ ಪುಸ್ತಕ..
Yandamoori Veerendranth |
0 average based on 0 reviews.