ವರ್ತಮಾನ
Original price was: ₹ 250.₹ 223Current price is: ₹ 223.
Book Details
Weight | .35 kg |
---|---|
Author | Baraguru Ramachandrappa |
Page Nos | 272 |
ISBN | 1234567182903 |
Publications | Ankita Pustaka |
![](https://veeralokabooks.com/wp-content/uploads/2023/02/download-3.jpeg)
SYNOPSIS
ಪ್ರೊ, ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಆನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ma ಸೆಳೆತದಿಂದ
ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂದೇಶನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ
ಬೆಳೆಸಿಕೊಂಡಿರುವ
ಸಂವಾದನೀಯ ವ್ಯಕ್ತಿತ್ವವನ್ನು ಬರಗೂರರು, ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃಷಿ ನಮ್ಮ ಸಾಮಾಜಿಕ – ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.
ABOUT AUTHOR
Opinion of Others
There are no others opinion yet.
Customer Reviews
Related Products
ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಸೂಫಿ ಕಥಾಲೋಕ
Original price was: ₹ 250.₹ 223Current price is: ₹ 223.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.Start typing to see products you are looking for.
Reviews
There are no reviews yet.