ನಂಬಿಕೆಯೆಂಬ ಗಾಳಿಕೊಡೆ

Original price was: ₹ 180.Current price is: ₹ 153.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ.
ಹೊರಗಿದ್ದ ಕಂಭವೊಂದಕ್ಕೆ ಜೋರಾಗಿ.ಒದ್ದ. ಕಾಲಿಗೆ ನೋವಾಗಿ ಅವನ ಕರಿ ಶೂನ ಮೇಲೆ ಬಿಳಿ ಸುಣ್ಣದ ಬಣ್ಣ ಕಳಂಕದಂತೆ ಮೆತ್ತಿಕೊಂಡಿತು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ಅನುತ್ತೀರ್ಣನಾಗಿದ್ದರೂ ಪರವಾಗಿರಲಿಲ್ಲ ಆದರೆ ಸೊನ್ನೆ ತಗೊಂಡು ಫೇಲಾದ ವಿದ್ಯಾರ್ಥಿಯಂತೆ ಅವನ ದುಃಖ ನೂರ್ಮಡಿಸಿತು. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ರಿ-ಸಿಟ್‌ ಗೆ ಅವಕಾಶವಿದೆಯೇ? ಆಗಲೂ ಫೇಲಾದರೆ ಎಂದು ಭಯವಾಯಿತು. ಬಿರ-ಬಿರನೆ ಇನ್ನೂ ಸ್ವಲ್ಪ ದೂರ ನಡೆದುಹೋದ. ಸರಕ್ಕನೆ ತಿರುಗಿ ಕಟ್ಟಡದ ಹಿಂಭಾಗದಲ್ಲಿ ಮರೆಯಾದ.
ಹೊಟ್ಟೆ ತೊಳಸಿ ಬಂದಂತಾಗಿ ವಾಂತಿ ಮಾಡುವಂತೆ ಬಗ್ಗಿ ನಿಂತ. ನನಗೇ ಯಾಕೆ ಹೀಗಾಯಿತು? ಏನು ತಪ್ಪು ಮಾಡಿದ್ದೆ? ಯಾಕೆ ದೇವರೇ? ವೈ? ಎನ್ನುವ ಪ್ರಶ್ನೆಗಳು ಮೂಡಿ ಅಳು ನುಗ್ಗಿ ಬಂತು. ಸದ್ದೇ ಮಾಡದಂತೆ ಅತ್ತು ಕಣ್ಣನ್ನು ಒರೆಸಿಕೊಂಡ.
ಕಥಾ ನಾಯಕನ ತೊಳಲಾಟಕ್ಕೆ ಕಾರಣವೇನು? ಅವನಿಗೆ ಪರಿಹಾರ ದೊರಕಿತೇ? ಇದನ್ನು ತಿಳಿಯಲು ಡಾ.ಪ್ರೇಮಲತ ಬಿ. ಇವರ ನಂಬಿಕೆಯೆಂಬ ಗಾಳಿಕೊಡೆ ಕಥಾಸಂಕಲನವನ್ನು ತಪ್ಪದೆ ಓದಿ ನೋಡಿ.

ABOUT AUTHOR

 ಡಾ. ಪ್ರೇಮಲತ ಬಿ. ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ, ಕಳೆದ 20 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಿಂದಲೂ ಬರವಣಿಗೆ ಇವರ ಕಾ ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಅಂತಹಾಲ ತಾಣಗಳಲ್ಲಿ ಲೇಖನಗಳು, ಅಂಕಣ ಬರಹ, ಕಥೆ, ಕವನಗಳು, ಪ್ರವಾಸ, ವೈದ್ಯರು ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯುತ್ತ ಬಂದಿದ್ದಾರೆ. ನೈಯಕಾ ಸಂಘದ ತ್ರಿವೇಣಿ ಕೃತಿ ಮನೋ ವೈಜ್ಞಾನಿಕ ಕಥಾ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ನಂಬಿಕೆಯೆಂಬ ಗಾಳಿಕೊಡೆ”

Your email address will not be published. Required fields are marked *

Related Products