ಜನಮಿತ್ರ ಅರಸು

Original price was: ₹ 80.Current price is: ₹ 68.

SKU: janamitra arasu Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ. ಅಮಾನುಷವಾದ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು , ಜೀತ ವಿಮುಕ್ತಿಯ ಕಾನೂನು, ಉಳುವವನೇ ಭೂ ಒಡೆಯ- ಈ ಮುಂತಾದವುಗಳನ್ನು ಕಥೆಯ ಹಂದರದಲ್ಲಿ ನಾಟಕ ಕಟ್ಟಿ ಹೇಳಲಾಗಿದೆ. ಮಲ ಹೊರುವ ದೃಶ್ಯ ಅಂತೂ ಅತ್ಯಂತ ಭೀಭತ್ಸ, ಕರುಣಾ ರಸದಿಂದ ಕೂಡಿದೆ. ಓದುಗನಲ್ಲಿ ಕಂಪನ ಉಂಟುಮಾಡುತ್ತದೆ. ಈ ನಾಟಕ ಪ್ರಯೋಗಗೊಂಡು ಯಶಸ್ವಿಯಾಗಿ ತಿರುಗಾಟ ಮಾಡಿದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾದ ಈ ನಾಟಕವನ್ನು ನೀವೊಮ್ಮೆ ಓದಲೇಬೇಕು.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಜನಮಿತ್ರ ಅರಸು”

Your email address will not be published. Required fields are marked *

Related Products