ಆನ ಬಂದಳು ಮತ್ತು ಇತರ ಕಥೆಗಳು

Original price was: ₹ 200.Current price is: ₹ 178.

SKU: ana bandalu mattu itara kathegalu Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಈ ಸಂಕಲನದ ಶೀರ್ಷಿಕೆ ಕಥೆಯಾದ ‘ಆನ ಬಂದಳು’ ಓದಿ ನನಗೆ ನಿಜಕ್ಕೂ ಅಚ್ಚರಿಯಾಯಿತು. ಇದೊಂದು ಐತಿಹಾಸಿಕ ಹಿನ್ನಲೆಯ, ಜನ್ಮಾಂತರದ, ಕಾಲ್ಪನಿಕ ಪ್ರೇಮಕಥೆ. ಆದರೆ ಇದರ ನಿರೂಪಣೆ ಎಷ್ಟು ಸೊಗಸಾಗಿದೆಯೆಂದರೆ ಇದು ನೈಜ ಕಥೆಯೆಂದೇ ನಮಗೆ ಭಾಸವಾಗುತ್ತದೆ. ಇದು ಕಥೆಗಾರರಾಗಿ ಅನಂತ್ ಅವರ ಯಶಸ್ಸು. ಇದಕ್ಕಾಗಿ ಅವರನ್ನು ನಾನು ಹೃತೂರ್ವಕವಾಗಿ ಅಭಿನಂದಿಸುತ್ತೇನೆ. ಸಂಕಲನದ ಉಳಿದ ಕಥೆಗಳಲ್ಲಿ ಕೆಲವು ಅರೆಕೊರೆಗಳು ಇವೆಯಾದರೂ ಅವೂ ಸಹ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತವೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಆನ ಬಂದಳು ಮತ್ತು ಇತರ ಕಥೆಗಳು”

Your email address will not be published. Required fields are marked *

Related Products