Delivery between 2-8 Days
No returns accepted. Please refer our full policy
Your payments are 100% secure
ಡಾ. ಎ.ಎನ್. ನರಸಿಂಹಯ್ಯನವರು ಕನ್ನಡ ಪ್ರಥಮ ವ್ಯಾಕರಣವನ್ನು ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗಾಗಿ ರಚಿಸಿದರು. ೧೯೩೮ರಲ್ಲಿ ಇದರ ಮೊದಲ ಮುದ್ರಣ ಬಂದ ಮೇಲೆ, ಇದು ಪಾಠವಾಗುತ್ತಿದ್ದ ಕಾಲದವರೆಗೆ ಪುನರ್ಮುಥದ್ರಣಗಳಾದವು. ಈಚೆಗೆ ಭಾಷಾಶಿಕ್ಷಣದಲ್ಲಿ ಹೊಸ ಹೊಸ ಚಿಂತನೆಗಳೂ ಪದ್ಧತಿಗಳೂ ಹೊರಟ ಮೇಲೆ ಈ ಪುಸ್ತಕ ಪುನರ್ಮು್ದ್ರಣವಾಗುವುದು ನಿಂತುಹೋದಂತೆ ತೋರುವುದು.
ಕನ್ನಡದ ಪ್ರಥಮ ವ್ಯಾಕರಣ ಒಂದು ಸುಂದರವಾದ, ಆಕರ್ಷಕವಾದ ಮಕ್ಕಳ ವ್ಯಾಕರಣಪಠ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಬ್ಬ ಗಣ್ಯ ಭಾಷಾವಿಜ್ಞಾನಿಯ ರಚನೆ ಎನ್ನುವುದರಿಂದ ಅದಕ್ಕೆ ಒಂದು ಗಣ್ಯತೆಯುಂಟು. ಈ ಕಾಲದ ಮಕ್ಕಳು ಕೂಡ ಅದರ ಪಾಠಗಳನ್ನು ಕಲಿಯುವುದರಿಂದ, ಮನನ ಮಾಡುವುದರಿಂದ ತುಂಬ ಪ್ರಯೋಜನವಿದೆ.
DR T V VENKATACHALA SHASTRI |
0 average based on 0 reviews.