ಸತ್ಯದ ಅನಾವರಣ

Original price was: ₹ 100.Current price is: ₹ 85.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications
(8 customer reviews)

SYNOPSIS

ಹೆಣ್ಣೂಬ್ಬಳು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು. ಈ ಕೃತಿಯಲ್ಲಿ ವೈಜ್ಞಾನಿಕ ಅಂಶಗಳಿಗಿಂತಲೂ ಹೆಚ್ಚಾಗಿ ಬಾಡಿಗೆ ತಾಯಿ ಆಗಲು ಹೊರಟ ಮಹಿಳೆಯ ತವಕ ತಲ್ಲಣಗಳ ಕುರಿತು ಹೆಚ್ಚು ಚರ್ಚಿಸಲಾಗಿದೆ. ಜೊತೆಗೆ ಈ ಬಾಡಿಗೆ ತಾಯ್ತನದಿಂದ ಕುಟುಂಬ ಮತ್ತು ಸಮಾಜದ ಮೇಲಾಗುವ ಪರಿಣಾಮಗಳ ಕುರಿತು ವಾಸ್ತವ ನೆಲೆಯಲ್ಲಿ ಕಥನವನ್ನು ಹೆಣೆಯಲಾಗಿದೆ.

Opinion of Others

There are no others opinion yet.

Customer Reviews

8 reviews for ಸತ್ಯದ ಅನಾವರಣ

  1. Sharvani Shastry

    ಈ ಪುಸ್ತಕವು ಅಮ್ಮ ಎಂಬ ಪದದ ನಿಜವಾದ ಅರ್ಥವನ್ನು ತೋರಿಸುತ್ತದೆ

  2. B vijayalakshmi

    Very nice 👌 meaning full ending

  3. Savitha

    ಪುಸ್ತಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಲೇಖಕಿ ಕಥೆ ಸರಳವಾಗಿ ಬರೆದಿದ್ದಾರೆ. ಎಲ್ಲರೂ ಪುಸ್ತಕ ಓದಿ ಲೇಖಕಿ ಯನ್ನು ಪ್ರೋತ್ಸಾಹ ಮಾಡೋಣ.

  4. Ritu (verified owner)

    ಕಥಾವಸ್ತು ಕುತೂಹಲಕಾರಿಯಾಗಿ ಮೂಡಿ ಬಂದಿದೆ. ಲೇಖಕರಿಗೆ ವಂದನೆಗಳು. ಓದಲೇಬೇಕಾದ ಪುಸ್ತಕ.

  5. Vijaya Kamath

    I loved the way you brought characters to life. Worth reading.

  6. H A SATISH

    ಆಮ್ಮ ಅನ್ನು ಶಬ್ದಕ್ಕೆ ತುಂಬಾ ಮಾಹತ್ವ ಇದೆ ಎಂದು ಗೊತ್ತಾಗಿದೆ. ಈ ಬಗ್ಗೆ ಸೂಕ್ತ ಬರುವಣೆಗೆ ಸಾಮಜಕೆ ಅಗತೈ ಕೂಡ. ತೂಂಬಾ ಚೆನ್ನಾಗಿದೆ.

  7. Shanthi s kumar

    Beautifully characterised…started with lovers and ended up as sibblings after understanding the true motherhood…story is mind blowing

  8. Lalitha Srinivasan

    Very nice story, Rearlly I feel how a lady sacrifices herself to give birth. I enjoyed reading.

Add a review

Your email address will not be published. Required fields are marked *

Related Products