ಓಡಿ ಹೋದಾಕಿ
Sale
Original price was: ₹ 215.₹ 183Current price is: ₹ 183.
Book Details
Weight | .4 kg |
---|---|
Author | B J Parvathi V Sonare |
Page Nos | 184 |
ISBN | 978-81-977144-6-7 |
Publications | Veeraloka |
SYNOPSIS
ಎಪ್ಪತ್ತುಎಪ್ಪತೈದು ವರುಷಗಳ ಹಿಂದೆ ವಿಧವೆಯೊಬ್ಬಳು, ಮರು ಮದುವೆಗೆ ಅವಕಾಶವಿಲ್ಲದೆ, ಮತ್ತೆ ಬದುಕು ಕಟ್ಟಿ ಕೊಳ್ಳಲು ಪ್ರಯತ್ನಿಸಿ ನರಕ ಯಾತನೆ ಅನುಭವಿಸಿದ ಒಬ್ಬ ವಿಧವೆಯ ಕಥೆಯಿತು. (ಇವತ್ತಿಗೂ ಹಾಗೆಯೇ ಇದೆ ಪರಿಸ್ಥಿತಿ ಬದಲಾಗಿಲ್ಲ ರೂಪ ಬದಲಾಗಿದೆ ಅಷ್ಟೆ.) ಇಂಥ ಪರಿಸ್ಥಿಯಲ್ಲಿ ತನ್ನ ಯೌವ್ವನದ ಬಯಕೆಗಳನ್ನು ಬಚ್ಚಿಟ್ಟುಕೊಂಡು, ಕದ್ದು ಮುಚ್ಚಿ ಹಾದರಕ್ಕೆ ಮೊರೆ ಹೋಗುವ ಅಸಹಾಯಕ ಮಹಿಳೆ ಪಡುವ ಬವಣೆಗಳು, ಪ್ರೀತಿ, ಪ್ರೇಮ, ಜಾತಿ ಭೇದ, ಬಂಡಾಯ, ಇತ್ಯಾದಿ ವಿಷಯಗಳನ್ನೊಳಗೊಂಡ ಈ ಕಾದಂಬರಿಯು ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿದೆ. ದೇಶಿ ಸೊಗಡಿನ ಈ ಕಥೆ ನಿಮ್ಮ ಪಕ್ಕದ ಮನೆಯ ನೀಲಮ್ಮ, ನಾಗಮ್ಮನದೋ ಎನ್ನುವಷ್ಟು ಆಪ್ತವೆನಿಸುತ್ತದೆ. ಗ್ರಾಮೀಣ ಜನ ಜೀವನವನ್ನು ಪ್ರೀತಿಸುವ ಮತ್ತು ತಿಳಿದುಕೊಳ್ಳಬೇಕೆಂಬ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳುವ ಕಾರಣಕ್ಕಾಗಿ ಈ ಕಾದಂಬರಿಯನ್ನು ನೀವು ಓದಲೇಬೇಕು.
ABOUT AUTHOR
Opinion of Others
There are no others opinion yet.
Customer Reviews
Related Products
ಫಾರೆಸ್ಟರ್ ಪೊನ್ನಪ್ಪ
Original price was: ₹ 300.₹ 255Current price is: ₹ 255.ಯಾರು ಹೇಳದ ಕಥೆಗಳು
Original price was: ₹ 150.₹ 128Current price is: ₹ 128.ಮೆಮರೀಸ್ ಆಫ್ ಬಾರ್ಸ
Original price was: ₹ 160.₹ 136Current price is: ₹ 136.ನಿಮಗೆಷ್ಟು ಹಣ ಬೇಕು
Original price was: ₹ 250.₹ 213Current price is: ₹ 213.ಮಾದಕ ದೊರೆ
Original price was: ₹ 375.₹ 319Current price is: ₹ 319.ಮನಿ ಮನಿ ಎಕಾನಮಿ
Original price was: ₹ 175.₹ 149Current price is: ₹ 149.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.