ಹಾವಿನ ಮನೆ

 213

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .5 kg
Author
Page Nos
ISBN
Publications

SYNOPSIS

ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕೆನ್ನುವುದು. ಆದರೆ ಅರ್ಧ ಆಯಸ್ಸು ಕಳೆದೇ ಹೋಯಿತು! ಇನ್ನು ಉಳಿದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ. ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ. ಮುಂದೆ….!?
ಮಾಫಿಯಾ ಅವನ ಹಿಂದೆ ಬಿತ್ತು. ಅವನು ಓಟಕ್ಕಿತ್ತ. ಓಡುತ್ತಲೇ ಇದ್ದಾನೆ….
ಮುಂದೇನಾಯ್ತು….. ಮಾಫಿಯಾ ಕೈ ಗೆ ಸಿಕ್ಕನೇ… ತಪ್ಪಿಸಿ ಕೊಂಡನೇ…
‘ಹಾವಿನ ಮನೆ ‘ ಹೊಕ್ಕು ನೀವೇ ಓದಿ ನೋಡಿ….

ABOUT AUTHOR

ಹೆಸರು: ರಾಘವೇಂದ್ರ ಬಿ. ರಾವ್ ಕಾವ್ಯ ನಾಮ: ಅನು ಬೆಳ್ಳೆ ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆ ಯವನಾದರೂ ಹುಟ್ಟಿದ್ದು ತಮಿಳುನಾಡಿನ ಮಧುರೈನ ವೆತ್ತಲಕುಂಡ್ ನಲ್ಲಿ. ವಿದ್ಯಾಭ್ಯಾಸ ಉಡುಪಿ ಜಿಲ್ಲೆಯಲ್ಲಿ. ಧಾರವಾಡ ಯೂನಿವರ್ಸಿಟಿಯಿಂದ ಎಂ.ಕಾಂ. ಸ್ನಾತಕೋತ್ತರ ಪದವಿ ಹಾಗೂ ಕುವೆಂಪು ಯೂನಿವರ್ಸಿಟಿಯ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ಸದ್ಯ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಾಗಿ ಸೇವೆ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಹಾವಿನ ಮನೆ”

Your email address will not be published. Required fields are marked *