ಹಕ್ಕಿ ಮತ್ತು ಹುಡುಗಿ
Sale
Original price was: ₹ 150.₹ 128Current price is: ₹ 128.
SYNOPSIS
ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ʼಕಾವ್ಯಸಂಕ್ರಾಂತಿ ಸ್ಪರ್ಧೆʼಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಲಿನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ.
-ಎಚ್.ಎಸ್.ವೆಂಕಟೇಶಮೂರ್ತಿ, ತೀರ್ಪುಗಾರರು
‘ಕವಿತ್ವ ಯಾರಲ್ಲಿ ಯಾವ ರೀತಿ ಹುಟ್ಟುತ್ತದೆ ಹೇಳಲು ಬರುವುದಿಲ್ಲ. ಇಲ್ಲಿನ ಕವಿತೆಗಳು ಕೇಳುಗರಿಗೆ ತಟ್ಟುವ ರೀತಿಯಲ್ಲಿ ಮತ್ತು ಮುಟ್ಟುವ ರೀತಿಯಲ್ಲಿವೆ. ಈ ಕವಿತೆಗಳನ್ನು ಓದುವಾಗ ಬಹಳಷ್ಟು ಖುಷಿಗೊಂಡಿದ್ದೇನೆ.
-ಯೋಗರಾಜಭಟ್, ಖ್ಯಾತ ಚಲನಚಿತ್ರ ನಿರ್ದೇಶಕರು
ABOUT AUTHOR
Opinion of Others
There are no others opinion yet.
Customer Reviews
Related Products
ಕೃಷಿ ಯಾಕೆ ಖುಶಿ?
Original price was: ₹ 140.₹ 119Current price is: ₹ 119.ಯಾರು ಹೇಳದ ಕಥೆಗಳು
Original price was: ₹ 150.₹ 128Current price is: ₹ 128.ನಿಮಗೆಷ್ಟು ಹಣ ಬೇಕು
Original price was: ₹ 250.₹ 213Current price is: ₹ 213.ಮಂಡ್ಯ ರಮೇಶ್ ನಟನ ಕಥೆ
Original price was: ₹ 250.₹ 213Current price is: ₹ 213.ಕೈ ಹಿಡಿದು ನೀ ನಡೆಸು ತಂದೆ
Original price was: ₹ 250.₹ 213Current price is: ₹ 213.ಮನಿ ಮನಿ ಎಕಾನಮಿ
Original price was: ₹ 160.₹ 136Current price is: ₹ 136.ಲಾಸ್ಟ ಡೇಸ್ ಆಫ್ ಲೆಜೆಂಡ್ಸ್
Original price was: ₹ 225.₹ 191Current price is: ₹ 191.ಬೆಳ್ಳಿತೆರೆಯ ಬಂಗಾರದ ಗೆರೆ
Original price was: ₹ 150.₹ 128Current price is: ₹ 128.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.