| Category: | ಕನ್ನಡ |
| Sub Category: | ಸಾಮಾಜಿಕ-ರಾಜಕೀಯ |
| Author: | ಗೋಪಾಲಕೃಷ್ಣ ಕುಂಟಿನಿ | Gopalakrishna Kuntini |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 136 |
| Publication Year: | 2026 |
| Weight | 150 |
| ISBN | 978-81-994854-8-8 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಫಘಾನಿಸ್ತಾನ ಅಂದರೆ ಸುಂದರ ಪರ್ವತ ಸಾಲು, ಹಿಮದ ಹನಿ, ಕಡಲೆ, ಅಂಜೂರ, ದ್ರಾಕ್ಷಿ ಮತ್ತು ಅತ್ತರ್ನ ಘಮ. ಅಫಘಾನಿಸ್ತಾನ ಅಂದರೆ ಶೀರ್ಖುರ್ಮ, ಖಾಬಿಲ್ಪಿಲಾವ್, ಬರ್ಫಿ. ಅಫಘಾನಿಸ್ತಾನ ಅಂದರೆ ಜೋಝ್ಬಾಝಿ ಎಂಬ ಕುಂಟಾಬಿಲ್ಲೆ, ಡಂಬುರ ಮತ್ತು ರುಬಾಬ್,
ರಬಿಯಾ ಬಾಲ್ಖಿಯ ಪ್ರೇಮ ಕಥನ, ರೂಮಿ ಎಂಬ ಸಂತನ ಪ್ರಜ್ಞೆ ಮತ್ತು ನಿನ್ನ ಹೃದಯ ಸಾಗುವ ಹಾದಿಯಲ್ಲಿ ನಿನ್ನ ಪಾದಗಳೂ ಸಾಗಲಿ ಎಂಬ ಜನಪದರ ಸಾಲು.
ಅಫಘಾನಿಸ್ತಾನ ಅಂದರೆ ಸಿಡಿದ ಬಾಂಬು, ಹುರಿದ ದೇಹ, ಹರಿದ ರಕ್ತ ಮತ್ತು ಬಂದೂಕಿನ ನಳಿಗೆ. ಅಫಘಾನಿಸ್ತಾನ ಅಂದರೆ ಧರ್ಮ, ರಾಜಕೀಯ, ವಿದೇಶಿ ಹಸ್ತಕ್ಷೇಪಗಳ ನಡುವೆ ಪ್ರಜೆಗಳ ಹುಟ್ಟು ಸಾವಿನ ಹೋರಾಟಗಳ ಹಾದಿ.
ಅಫಘಾನಿಸ್ತಾನ ಅಂದರೆ ತಾಲಿಬಾನ್ ಎಂಬ ಒಂದು ಯುಗದ, ಒಂದು ಮನೋಭಾವದ, ಮತ್ತು ಎಂದೂ ಮಾಯದ ಹಸಿಹಸಿ ಗಾಯ.
ಅಂತಹ ಅಫಘಾನಿಸ್ತಾನದ ಮತ್ತು ಅದಕ್ಕಂಟಿದ ಗಾಯಗಳ ಸಂಪೂರ್ಣ ಚಿತ್ರಣ ಈ ಪುಸ್ತಕ.
ಗೋಪಾಲಕೃಷ್ಣ ಕುಂಟಿನಿ | Gopalakrishna Kuntini |
0 average based on 0 reviews.