
ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
Category: | ವೀರಲೋಕ ಪುಸ್ತಕಗಳು |
Sub Category: | |
Author: | ಡಾ.ಗೀತಾ ಸುನೀಲ್ ಕಶ್ಯಪ್ |
Publisher: | ವೀರಲೋಕ |
Language: | Kannada |
Number of pages : | 172 |
Publication Year: | 2023 |
Weight | 300 |
ISBN | 9789394942523 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ದಲಿತರಲ್ಲಿಯೇ ಇರುವ ಮೇಲೂ-ಕೀಳೆಂಬ ಭಾವನೆ ಹೇಳಿಕೊಟ್ಟವರು ಯಾರು?ತಮ್ಮ-ತಮ್ಮಲ್ಲಿಯೇ ಇರುವ ಭೇಧಭಾವ ಅಳಿಸದ ಹೊರತು ಸಮಾಜದಲ್ಲಿ ಸಮಾನತೆ ತರಲು ಸಾಧ್ಯವೆ? ಪ್ರಶ್ನೆಗಳು ಸರಳ. ಆದರೆ ಉತ್ತರ ಅಷ್ಟೊಂದು ಸರಳವೆ?.. ಇಂತಹ ಪ್ರಶ್ನೆಗಳ ಬೆನ್ನು ಹತ್ತಿ ಹೊರಟಿರುವ ಮತ್ತು ಈ ತರಹದ ಕಥಾ ವಸ್ತು ಹೊಂದಿರುವ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿ ʼಕನಸುಗಳ ಶ್ರಾಧ್ದʼ.
'ಕನಸುಗಳ ಶ್ರಾದ್ಧ' -ಇದು ದಲಿತನೊಬ್ಬ ತನ್ನ ಜನರ ಉದ್ಧಾರಕ್ಕಾಗಿ ಕಂಡ ಕನಸುಗಳು ಹಾಗೂ ಅದರ ಪರಿಣಾಮವನ್ನು ಬಿಂಬಿಸುವ ಕಾದಂಬರಿ.ದಲಿತರು ಹೊರಗಿನವರಗಿಂತ ತಮ್ಮ ಆತಂರಿಕ ಒಳಜಗಳಗಳಿಂದಾಗಿ ಹಾಗೂ ಅಹಂಕಾರದಿಂದಾಗಿ ತುಳಿತಕ್ಕೆ ಒಳಪಟ್ಟಿದ್ದಾರೆಂಬ ಸತ್ಯವನ್ನು ಓದುಗರ ಮುಂದೆ ಈಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. 'ಉತ್ತಮ್ ಕಾಂಬಳೆ' ಮರಾಠಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿರುವ ಪ್ರಮುಖ ಲೇಖಕರು.ತಾವು ಕ೦ಡ,ಅನುಭವಿಸಿದ ವಾಸ್ತವಿಕ ತಳಹದಿಯ ಮೇಲೆ ಇವರು ಮರಾಠಿಯಲ್ಲಿ ಸಾಹಿತ್ಯ ರಚಿಸಿರುವ ಕಾರಣ ಅದು ಓದುಗರ ಹೃದಯಕ್ಕೆ ನಾಟಿ, ಮನವನ್ನು ಕಲುಕುತ್ತದೆ. ಈ ಕಾದಂಬರಿ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ. ಉತ್ತಮ್ ಕಾಂಬಳೆ ಅವರ ಅನೇಕ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಡಾ.ಗೀತಾ ಕಶ್ಯಪ್ ಮಾಡುತ್ತ ಬಂದಿದ್ದಾರೆ. ಅವರು ತಮ್ಮ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದ್ದರಿಂದಾಗಿ ಇದು ಕನ್ನಡದಲ್ಲೇ ರಚಿಸಿರುವ ಸಾಹಿತ್ಯದಂತೆ ಭಾಸವಾಗುತ್ತದೆ.ಓದುಗರಿಗೆ ಇದು ರುಚಿಸಿದರೆ ಮೂಲ ಲೇಖಕರ ಹಾಗೂ ಅನುವಾದಕರ ಪ್ರಯತ್ನ ಹಾಗೂ ಆಶೇಯ ಸಾಕಾರಗೊಂಡಂತೆ.
ಡಾ.ಗೀತಾ ಸುನೀಲ್ ಕಶ್ಯಪ್ |
0 average based on 0 reviews.