ಸುಪ್ತ ಸಾಗರದಾಚೆ

Original price was: ₹ 200.Current price is: ₹ 170.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications

SYNOPSIS

ಆಸ್ಟ್ರೇಲಿಯಾದ ಎಲ್ಲಾ ವೈರುಧ್ಯಗಳನ್ನೂ ಕಟ್ಟಿಕೊಡುವ ಈ ಪ್ರವಾಸ ಕಥನ ಓದುಗರನ್ನು ನೇರವಾಗಿ ಆಸ್ಟ್ರೇಲಿಯಾದ ಹೃದಯಕ್ಕೆ ಕರೆದೊಯ್ದು ಪರಿಚಯ ಮಾಡಿಕೊಡುತ್ತದೆ. ಆಸ್ಟ್ರೇಲಿಯಾದ ಮಹಾನಗರಗಳು, ಸಮುದ್ರ ತೀರಗಳು, ಸ್ಮಾರಕಗಳು, ಇತಿಹಾಸ, ಸಾಹಸ, ವನ್ಯಜೀವಿಗಳು, ವನಸಂಪತ್ತು, ಜನಜೀವನ, ಕ್ರಿಕೆಟ್, ಹಬ್ಬ, ತಿಂಡಿ-ತಿನಿಸು, ಭೂವೈವಿಧ್ಯ, ಹವಾಮಾನ – ಈ ಎಲ್ಲವನ್ನೂ ತಾನೇ ಆಸ್ಟ್ರೇಲಿಯಾಕ್ಕೆ ಹೋಗಿ ಬಂದಷ್ಟು ಓದುಗ ಅನುಭವಿಸಬಹುದು. ಕನ್ನಡದ ಕಾವ್ಯ ಜಗತ್ತು ಹಾಗೂ ಕನ್ನಡದ ಮನಸ್ಸು ಆಸ್ಟ್ರೇಲಿಯಾದಲ್ಲೂ ಮೈದಳೆದು ಈ ಪ್ರವಾಸ ಕಥನವನ್ನು ಆಪ್ತವಾಗಿಸುತ್ತದೆ.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಸುಪ್ತ ಸಾಗರದಾಚೆ”

Your email address will not be published. Required fields are marked *

Related Products