ನೀಲಿ ಮತ್ತು ಸೇಬು
Sale
Original price was: ₹ 180.₹ 153Current price is: ₹ 153.
Book Details
Weight | .4 kg |
---|---|
Author | Sudha Adakala |
Page Nos | 156 |
ISBN | 9729394942981 |
Publications | Veeraloka |
SYNOPSIS
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ. ಅವಳ ಪುಟ್ಟ, ಪುಟ್ಟ ಆಸೆಗಳು, ಆಳವಾದ ಮನೋಬೇಗುದಿಗಳು, ಚಿವುಟಿದಷ್ಟೂ ಚಿಗುರುವ ಕಸುವು, ಬರಡು ನೆಲದಲ್ಲಿಯೂ ಹೂವರಳಿಸುವ ಕನಸು ಎಲ್ಲವೂ ಇಲ್ಲಿ ಕಥೆಗಳಾಗಿ ಹರಡಿಕೊಂಡಿವೆ. ಬದುಕಿನ ಕುರಿತಾದ ವೈಜ್ಞಾನಿಕ ಬದ್ಧತೆ, ರೂಪಕಗಳ ಮೂಲಕ ಬದುಕನ್ನು ಅರ್ಥೈಸುವ ಕವಿಯ ಆದರ್ಶಗಳೆರಡೂ ಮೇಳೈಸಿ ಸೃಷ್ಠಿಯಾಗುವ ನಾಟಕೀಯ ಸನ್ನಿವೇಶಗಳು ಇಲ್ಲಿನ ಕಥೆಗಳ ವಿಶೇಷತೆಗಳಾಗಿವೆ. ಗ್ರಾಮ್ಯ ಬದುಕಿನ ಸೊಗಡು, ಮನೋಲೋಕಗಳ ತಾಕಲಾಟ ಮತ್ತು ಉತ್ತರಕನ್ನಡ ಭಾಷೆಯ ದೇಸಿತನ ಕಥಾಸಂಕಲನದುದ್ದಕ್ಕೂ ಮೇಳೈಸಿವೆ.
ಕಥೆಗಳ ಓದು ಎಂದರೆ ಕಥೆಗಾರ ಕಂಡರಿಸುವ ಇನ್ನೊಂದು ಲೋಕದ ದರ್ಶನ. ಕಥೆಗಳ ಓದಿನ ಮೂಲಕ ನಮ್ಮ ಜಗತ್ತು ಇನ್ನಷ್ಟು ವಿಸ್ತಾರಗೊಳ್ಳುವುದು.
– ಸುಧಾ ಆಡುಕಳ
ABOUT AUTHOR
Opinion of Others
There are no others opinion yet.
Customer Reviews
Related Products
ವಿಶ್ವಯಾನಕ್ಕೆ ಗಣಿತವಾಹನ
Original price was: ₹ 200.₹ 170Current price is: ₹ 170.ಮೇರುನಟ – ದೇಶಕ್ಕೊಬ್ಬ ದುರಂತ ನಾಯಕ
Original price was: ₹ 120.₹ 102Current price is: ₹ 102.ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ
Original price was: ₹ 120.₹ 102Current price is: ₹ 102.ತ್ಯಾಗಕ್ಕಿಲ್ಲ ನೂಕುನುಗ್ಗಲು
Original price was: ₹ 150.₹ 128Current price is: ₹ 128.ಮಂಡ್ಯ ರಮೇಶ್ ನಟನ ಕಥೆ
Original price was: ₹ 250.₹ 213Current price is: ₹ 213.ಆರ್ಟ್ ಆಫ್ ಸಕ್ಸಸ್
Original price was: ₹ 120.₹ 102Current price is: ₹ 102.ಲಾಸ್ಟ ಡೇಸ್ ಆಫ್ ಲೆಜೆಂಡ್ಸ್
Original price was: ₹ 225.₹ 191Current price is: ₹ 191.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.