ನಾತಿಚರಾಮಿ
Sale
Original price was: ₹ 150.₹ 128Current price is: ₹ 128.
SYNOPSIS
‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಮದುವೆಯ ಪ್ರಮಾಣದಲ್ಲಿ ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ನಂಬಿಕೆ, ಭರವಸೆ ಆಗಬೇಕಿದ್ದ ಈ ಪ್ರಮಾಣ ಗೌರಿಯ ಪಾಲಿಗೆ ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು, ನಿರೀಕ್ಷೆಗಳದ್ದು. ಗಂಡ ಬಿಟ್ಟು ಹೋದಮೇಲೆ ಸಹ ದಾಂಪತ್ಯದ ಈ ಪ್ರಮಾಣವನ್ನು ಕಳಚಿಕೊಳ್ಳುವುದು ಗೌರಿಗೆ ಸಲೀಸಲ್ಲ. ಇದು, ಗೌರಿ ಅವುಗಳನ್ನು ದಾಟುವ ಕಥೆ, ಆ ಮೂಲಕ ಬದುಕಿನ ಸಮೀಕರಣದಲ್ಲಿ ತನ್ನನ್ನು ತಾನು ಪಡೆದುಕೊಳ್ಳುವ ಕಥೆ.
ABOUT AUTHOR
Opinion of Others
There are no others opinion yet.
Customer Reviews
Related Products
ವಿಶ್ವಯಾನಕ್ಕೆ ಗಣಿತವಾಹನ
Original price was: ₹ 200.₹ 170Current price is: ₹ 170.ಮೇರುನಟ – ದೇಶಕ್ಕೊಬ್ಬ ದುರಂತ ನಾಯಕ
Original price was: ₹ 120.₹ 102Current price is: ₹ 102.ನಾ ಸೆರೆ ಹಿಡಿದ ಕನ್ಯಾಸ್ತ್ರೀ
Original price was: ₹ 200.₹ 170Current price is: ₹ 170.ಹಿಂದಿನ ನಿಲ್ದಾಣ
Original price was: ₹ 120.₹ 102Current price is: ₹ 102.ಆರ್ಟ್ ಆಫ್ ಸಕ್ಸಸ್
Original price was: ₹ 120.₹ 102Current price is: ₹ 102.ಮನಿ ಮನಿ ಎಕಾನಮಿ
Original price was: ₹ 175.₹ 149Current price is: ₹ 149.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.