ರಾಜೀವ ನಾಯಕ

ಊರು ಉತ್ತರ ಕನ್ನಡದ ಅಂಕೋಲೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಉಪನ್ಯಾಸಕರಾಗಿ ವೃತ್ತಿ ಆರಂಭ. ವೃತ್ತಿ ಆರಂಭ. ನಂತರ ಕೇಂದ್ರ ಸರಕಾರಿ ಸೇವೆಗೆ ಸೇರಿ ಮುಂಬೈ ವಾಸಿ. ವಿಜಯ ಕರ್ನಾಟಕ, ವಿಜಯವಾಣಿ, ತುಷಾರ ಮತ್ತು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗಳನ್ನೂ ಒಳಗೊಂಡು ಹಲವಾರು ಕಥಾಸ್ಪರ್ಧೆಗಳಲ್ಲಿ ಕತೆಗಳು ಬಹುಮಾನ ಗಳಿಸಿವೆ. ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ 2020ರಲ್ಲಿ ‘ಘರ್‌ಗುತಿ ಪ್ರಬಂಧಕ್ಕೆ ಬಹುಮಾನ ಬಂದಿದೆ.
ಲವ್’ ಎಂಬ ಎರಡು ಕಥಾಸಂಕಲನಗಳು ಪ್ರಕಟವಾಗಿವೆ. ಮುಂಬೈ ಕನ್ನಡ ರಂಗಭೂಮಿಯಲ್ಲೂ ಸಕ್ರಿಯ. ಚಾರಣ ಆಸಕ್ತಿಯ ಇನ್ನೊಂದು ಕ್ಷೇತ್ರ
ಈ ವರೆಗೆ ‘ಗುರ್ಬಾಣಕ್ಕಿ’ ಮತ್ತು ‘ಲಾಸ್ಟ್ ಲೋಕಲ್ ಲೊಸ್ಟ್ ಲವ್’ ಎಂಬ ಎರಡು ಕಥಾ ಸಂಕಲನಗಳು ಪ್ರಕಟವಾಗಿವೆ.