ಫಾಲ್ಗುಣ ಗೌಡ

ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆ. ವೃತ್ತಿಯಲ್ಲಿ ಅಂಕೋಲೆಯ ಪಿ.ಎಂ. ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಕವಿತೆ, ಕಥೆ, ವಿಮರ್ಶೆ, ಸಂಗೀತ, ಸಿನಿಮಾ ಆಸಕ್ತಿಯ ಕ್ಷೇತ್ರ.
`ಮಾಮೂಲಿ ಮಳೆಯಲ್ಲ’ ಕವನ ಸಂಕಲನ (ಪ್ರಕಟಣೆ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು), `ಅಶಾಂತ ಕಡಲು ಪ್ರಶಾಂತ ಮುಗಿಲು’ ಪ್ರಬಂಧ ಸಂಕಲನ (ಪ್ರಕಟಣೆ: ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ), ಸಂಚಯ ಸಾಹಿತ್ಯ ಪತ್ರಿಕೆ, ಸಂಕ್ರಮಣ, ಕ್ರೆöÊಸ್ಟ್ ಕಾಲೇಜು ಬೆಂಗಳೂರು ಏರ್ಪಡಿಸಿದ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ. `ಪ್ರಜಾವಾಣಿ ವೀರಲೋಕ’ ಏರ್ಪಡಿಸಿದ ಕಾವ್ಯ ಸಂಕ್ರಾAತಿ ಬಹುಮಾನ. `ಕರ್ಮವೀರ ಪತ್ರಿಕೆ’ ಏರ್ಪಡಿಸಿದ ಕವನ ಸ್ಪರ್ಧೆಯ ಬಹುಮಾನ. `ಅಂತ್ಯವಲ್ಲ ಆರಂಭ’ ಸಿನಿಮಾದಲ್ಲಿ ಗೀತ ರಚನೆ. ಶ್ರೀ ಕ್ಷೇತ್ರ ವೀರಾಂಜನೇಯ ದತ್ತಿ ಸಂಸ್ಥೆ ಗೇರುಸೊಪ್ಪ ಇವರು `ಮಲೆನಾಡು ಉತ್ಸವ’ದಲ್ಲಿ ನೀಡುವ ಶ್ರೀ ವೀರಾಂಜನೇಯ ಜಾನಪದ ಪ್ರಶಸ್ತಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.