ಸಂಸ್ಕೃತ ಕಥಾಸಾಹಿತ್ಯದಲ್ಲಿ ಬೃಹತ್ಕಥಾಮಂಜರಿಗೆ ತನ್ನದೇ ಆದ ಒಂದು ಸ್ಥಾನವಿದೆ. ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಆ ಕೃತಿಯಲ್ಲಿ ಬರುವ ಅದ್ಭುತರಮ್ಯ ಕಥಾನಕ. ಮನರಂಜನೆಯನ್ನೇ ಪ್ರಧಾನವಾಗಿ ಉಳ್ಳ ಈ ಕಥೆಗಳಲ್ಲಿ ಮನಸೆಳೆಯುವ ರೋಚಕತೆಯಿದೆ. ಬಹಳ ಹಿಂದೆಯೇ ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಚಲನಚಿತ್ರ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಬಂದು ಬಹುಜನರಿಗೆ ಪ್ರಿಯವಾಗಿವೆ. ಈಗಿನ ಓದುಗರಿಗೂ ಈ ಕಥೆಗಳು ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ
#
NA
nil
ಬನ್ನಂಜೆ ಗೋವಿಂದಾಚಾರ್ಯ
ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ, ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ జతే ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ. ಪ್ರೊ. ಜಿ. ಎನ್. ಉಪಾಧ್ಯ ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ
ಡಾ| ಗಜಾನನ ಶರ್ಮ
Showing 211 to 240 of 299 results