| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ ಪ್ರೇಮಲತಾ ಬಿ | Dr Premalatha B |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 200 |
| Publication Year: | 2026 |
| Weight | 200 |
| ISBN | 978-81-994854-9-5 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕನ್ನಡಿಗರು ಎಂದ ಕೂಡಲೇ ಕನ್ನಡ ಸರಿಯಾಗಿ ಬರೆಯಲು ಬರದವರು ಇರುವ ಹಾಗೆಯೇ ಇಂಗ್ಲೀಷ್ ಚೆನ್ನಾಗಿ ಬರದ ಇಂಗ್ಲೀಷು ಜನರಿದ್ದಾರೆ. ಓದು-ಬರಹ ತಿಳಿದಿಲ್ಲದ ಜಿಪ್ಸಿ ಜನಾಂಗದವರೂ ಇದ್ದಾರೆ. ಬ್ರಿಟಿಷರಷ್ಟೇ ಶ್ರೇಷ್ಠ ಎನ್ನುವ ಆಲೋಚನೆಯ ಸಂಪ್ರದಾಯವಾದಿ ತೀವ್ರಗಾಮಿಗಳೂ ಇದ್ದಾರೆ. ವಲಸಿಗರ ಬಗ್ಗೆ ಇವರ ಮನಸ್ಸಿನಲ್ಲಿ ತಿರಸ್ಕಾರವಿದೆ. ಸಮಾಧಾನದ ವಿಚಾರವೆಂದರೆ, ಸಹಿಷ್ಣುತೆ ಇರುವ ಜನರ ಸಂಖ್ಯೆ ಇಡೀ ಯೂರೋಪಿನಲ್ಲಿಯೇ ಅಧಿಕವಾಗಿರುವುದು ಯುನೈಟೆಡ್ ಕಿಂಗ್ಡಮ್ಮಿನಲ್ಲಿ.
ಡಾ ಪ್ರೇಮಲತಾ ಬಿ | Dr Premalatha B |
0 average based on 0 reviews.