ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ
Category: | ವೀರಲೋಕ ಪುಸ್ತಕಗಳು |
Sub Category: | |
Author: | ಮುರ್ತುಜಾಬೇಗಂ ಕೊಡಗಲಿ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಈ ಪ್ರಜ್ಞೆ ಸಾಮಾಜಿಕ ಭಿನ್ನತೆಗಳನ್ನು ಒಟ್ಟಿಗೆ ಬೆಸೆಯುವ ಮಂತ್ರ ಎನ್ನುವದು ಲೇಖಕಿಯ ಅಭಿಮತವಾಗಿದೆ. ಸಮಾಜದಲ್ಲಿ ಬದುಕುತ್ತಿರುವ ಎಲ್ಲ ಸಮುದಾಯದ ಪಾತ್ರಗಳೂ ಬೇರೆ ಸಮುದಾಯದವರ ನೋವನ್ನು ತಮ್ಮದೇ ನೋವು ಎಂದು ಭಾವಿಸುತ್ತವೆ. ಹೀಗಾಗಿ ಕಥೆಗಳಲ್ಲಿ ಬರುವ ಅಸಹಾಯಕ ಪಾತ್ರಗಳನ್ನು ಹಿಡಿದು. ಎಲ್ಲ ಪಾತ್ರಗಳಿಗೆ ಒಂಟಿತನ ಕಾಡುವುದಿಲ್ಲ.
ಮುರ್ತುಜಾಬೇಗಂ ಕೊಡಗಲಿ |
0 average based on 0 reviews.