“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ.
| Category: | ವೀರಲೋಕ ಪುಸ್ತಕಗಳು |
| Sub Category: | ಆತ್ಮಕಥೆ ಜೀವನ ಚರಿತ್ರೆ |
| Author: | ಜಯರಾಮಾಚಾರಿ | Jayaramachari |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಐದು ದಶಕಗಳ ಕಾಲ ಮೂರುವರೆ ಸಾವಿರಕ್ಕೂ ಮಿಗಿಲಾಗಿ ಹಾಡು ಬರೆದು ಸಂಗೀತ ನೀಡಿದ ಹಂಸಲೇಖ ಕನ್ನಡ ಸಿನಿಸಾಹಿತ್ಯಕ್ಕೆ ಮನೆದೇವ್ರು. ಅವರ ಹಾಡುಗಳನ್ನ, ಹಾಡಿನ ಸಾಲುಗಳನ್ನ, ಐವತ್ತು ವರ್ಷ ಕೊಟ್ಟ ಖುಷಿಯನ್ನ, ಅವರ ಮಗುವಿನಂಥ ನಗುವನ್ನ ಸಂಭ್ರಮಿಸಲು “ಹಂಸಾಕ್ಷರ” ಎನ್ನುವ ಈ ಪುಸ್ತಕಕ್ಕಿಂತ ಮತ್ತೊಂದು ಕಾರಣ ಬೇಕಾ
ಜಯರಾಮಾಚಾರಿ | Jayaramachari |
0 average based on 0 reviews.