| Category: | ಕನ್ನಡ |
| Sub Category: | ಮಕ್ಕಳ ಪುಸ್ತಕಗಳು |
| Author: | ಸಂತೋಷ್ ಭದ್ರಾವತಿ | Santhosh Bhadravathi |
| Publisher: | |
| Language: | Kannada |
| Number of pages : | |
| Publication Year: | 2025 |
| Weight | 50 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸ್ವಸ್ಥ ಸಮಾಜದ ಜವಾಬ್ದಾರಿ ಹೊತ್ತಿರುವ ಸಾಹಿತ್ಯದ ನಿಜ ಕಳಕಳಿಯೇ ಈ ಕೃತಿಯಲ್ಲಿನ ಕವಿತೆಗಳ ಮೂಲ ತೊಳಲಾಟ.
ಮಕ್ಕಳ ಅನನ್ಯ ಗ್ರಹಣ ವಿಧಾನವನ್ನು ಸರಿಯಾಗಿ ಪರಿಭಾವಿಸಿರುವ ಕವಿ; ತನ್ನ ಕವಿತೆಗಳ ಮೂಲಕ ಸಾಮಾಜಿಕ ಅರಿವನ್ನು, ಇಂದಿನ ಓರೆಕೋರೆಗಳನ್ನು ವಿಶ್ಲೇಷಿಸಿ ನಿರೂಪಿಸಿದ್ದಾರೆ.
ಈ ಕವಿತೆಗಳು ಕೇವಲ ಮಕ್ಕಳಿಗಾಗಿ ಅಲ್ಲ, ಇವು ತಮ್ಮ ಪಿತೃತ್ವವನ್ನು ಪ್ರಚನ್ನಗೊಳಿಸಿಕೊಂಡ ತಂದೆ, ತಾಯಿ, ಪಾಲಕರಿಗೂ ಕೂಡ..!
ಸರಳ ಭಾಷೆಯಿಂದ ಮಕ್ಕಳಲ್ಲಿ ಕನ್ನಡತನವನ್ನು ಮೂಡಿಸುವಲ್ಲಿ ಸಫಲವಾಗುವ ಇಂತಹ ಕವಿತೆಗಳಿಗಾಗಿ ಸಂತೋಷ್ ಭದ್ರಾವತಿ ನಿಜಕ್ಕೂ ಅಭಿನಂದನೀಯ.
ಡಾ.ಆನಂದ್ ಋಗೈದಿ
ಸಂತೋಷ್ ಭದ್ರಾವತಿ | Santhosh Bhadravathi |
0 average based on 0 reviews.