ಜನ ನಾಯಕ
Sale
Original price was: ₹ 125.₹ 106Current price is: ₹ 106.
Book Details
Weight | .4 kg |
---|---|
Author | Prakash Girimallanavar |
Page Nos | 108 |
ISBN | 978-81-974169-7-2 |
Publications | Veeraloka |
SYNOPSIS
ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ. ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ನಾಟಕದ ಮೂಲಕ ತಿಳಿದುಕೊಳ್ಳಬಹುದು.
* ಪ್ರಕಾಶ ಗಿರಿಮಲ್ಲನವರ
ABOUT AUTHOR
Opinion of Others
There are no others opinion yet.
Customer Reviews
Related Products
ನಾ ಸೆರೆ ಹಿಡಿದ ಕನ್ಯಾಸ್ತ್ರೀ
Original price was: ₹ 200.₹ 170Current price is: ₹ 170.ನಿಮಗೆಷ್ಟು ಹಣ ಬೇಕು
Original price was: ₹ 250.₹ 213Current price is: ₹ 213.ಬದುಕೇ ಭಗವಂತ
Original price was: ₹ 170.₹ 145Current price is: ₹ 145.ಬೆಳ್ಳಿತೆರೆಯ ಬಂಗಾರದ ಗೆರೆ
Original price was: ₹ 150.₹ 128Current price is: ₹ 128.ಒಳ್ಳೆಯ ಬದುಕಿನ ಸೂತ್ರಗಳು
Original price was: ₹ 150.₹ 128Current price is: ₹ 128.Start typing to see products you are looking for.
Reviews
There are no reviews yet.