ವಾಣಿ ಮೈಸೂರು

ಶ್ರೀಮತಿ ವಾಣಿಯವರು ವೃತ್ತಿಯಲ್ಲಿ ಅಕೌಂಟೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಗುರುತಿಸಿಕೊಂಡು ಹಲವಾರು ಕವನ, ಲೇಖನ, ಕಥೆಗಳನ್ನು ಬರೆದು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಶತರತ್ನ ಹಾಗೂ ಭುವಿ ಇವರ ಕವನ ಸಂಕನಗಳು