ಯಶಸ್ವಿನಿ ಎಸ್ ಎನ್

ಜರ್ನಲಿಸಂ ಪದವೀಧರೆಯಾದ ಯಶಸ್ವಿನಿ ಅವರು ಮಕ್ಕಳ ಪುಸ್ತಕಗಳನ್ನು ಓದುವುದರಲ್ಲಿ ಹಾಗೂ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಈ ಮುಂಚೆ ಹರಿವು ಬುಕ್ಸ್ ಪ್ರಕಾಶನದ “ಚಿನ್ನಿಯ ರಜಾಯಿ” ಮತ್ತು “ಅಳಿಲು ಸೇವೆ” ಎಂಬ ಎರಡು ಮಕ್ಕಳ ಚಿತ್ರ ಪುಸ್ತಕಗಳ ಬರಹಗಾರ್ತಿ ಕೂಡ.