ಪ್ರಮೋದ ಕರಣಂ

 ಪ್ರಮೋದ ಕರಣಂ (CHIದು) (01 May 1974) ಲೇಖಕ ಪ್ರಮೋದ ಕರಣಂ (chiದು) ಮೂಲತಃ (ಜನನ: 01-05- 1974) ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ.