
ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ.
Category: | E-books |
Sub Category: | |
Author: | ಫೌಝಿಯ ಸಲೀಂ | Fouzia Saleem |
Publisher: | |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-6 Days
No returns accepted. Please refer our full policy
Your payments are 100% secure
ಕಥೆಯ ನಾಯಕಿ ಇಂಥಹ ನಗರದಲ್ಲಿ ತನ್ನ ಬಾಲ್ಯವನ್ನು ಸ್ವೇಚೆಯಾಗಿ ಕಳೆದು, ಇದ್ದಕ್ಕಿದ್ದ ಹಾಗೆ ದೂರದ ಅರಬ್ ದೇಶಕ್ಕೆ ಪಯಣಿಸಿ ದುಡಿಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕುತ್ತಾಳೆ. ಒಂಟಿ ಮುಸ್ಲಿಂ ತರುಣಿ ದೂರದ ದುಬೈಯಲ್ಲಿ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ ಎಂಬುದರ ಕುರಿತು ಯುವ ಕಾದಂಬರಿಕಾರ್ತಿ ಪೌಝಿಯ ಸಲೀಂ ಅವರು “ನೀ ದೂರ ಹೋದಾಗ” ಕೃತಿಯಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಫೌಝಿಯ ಸಲೀಂ | Fouzia Saleem |
0 average based on 0 reviews.